November 30, 2023

Bhavana Tv

Its Your Channel

ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಅಭಿನಂದನೆ

ಅನoತವಾಡಿ ಗ್ರಾಮ ಪಂಚಾಯತಿಯಲ್ಲಿ ಇರುವ ಎಲ್ಲಾ ಆಟೋ ರಿಕ್ಷಾ ಚಾಲಕರಿಗೆ ದಿನಸಿ ಸಾಮಾನುಗಳನ್ನು ನೀಡಿದ ಬಡವರ ಬಂಧು ನಮ್ಮ ನಾಯಕರಾದ ಮಾಜಿ ಶಾಸಕರಾದ ಶ್ರೀ ಮಂಕಾಳ ಎಸ್ ವೈದ್ಯ ಇವರಿಗೆ ಅನಂತವಾಡಿ ಗ್ರಾಮ ಪಂಚಾಯತ್ ಪರವಾಗಿ ಪಂಚಾಯತ ಉಪಾಧ್ಯಕ್ಷರಾದ ವಾಮನ್ ಎಸ್ ನಾಯ್ಕ ಮಂಕಿ. ಮಾಜಿ ಸೈನಿಕ ಅಭಿನಂದನೆಗಳನ್ನು ಸಲ್ಲಿಸಿ ದೇವರು ಅವರಿಗೆ ಆಯುರಾರೋಗ್ಯ, ಜೀವನದಲ್ಲಿ ನೆಮ್ಮದಿ ಹಾಗೂ ಇನ್ನೂ ಹೆಚ್ಚಿನ ಸಹಾಯ ಮಾಡುವ ಶಕ್ತಿ ದಯಪಾಲಿಸಲಿ ಅಂತ ದೇವರಲ್ಲಿ ಪ್ರಾರ್ಥಿಸಿದ್ದಾರೆ.

error: