July 14, 2024

Bhavana Tv

Its Your Channel

ಕ್ಯಾಂಪ್ಕೋ ಎ.೧೭ರಿಂದಲೇ ಅಡಿಕೆ ಖರೀಧಿ ಆರಂಭ

ಭಟ್ಕಳ: ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ಹೊನ್ನಾವರ ಶಾಖೆಯಲ್ಲಿ ಈಗಾಗಲೇ ಎ.೧೭ರಿಂದ ಅಡಿಕೆ ಖರೀಧಿಯನ್ನು ಆರಂಭಿಸಿದ್ದು ಭಟ್ಕಳ ಹೊನ್ನಾವರ ಭಾಗದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಭಟ್ಕಳದಲ್ಲಿ ಕೋವಿಡ್-೧೯ನಿಂದಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವುದರಿAದ ನೂತನವಾಗಿ ಆರಂಭವಾದ ಶಿರಾಲಿಯ ಶಾಖೆಯಲ್ಲಿ ಶೀಘ್ರದಲ್ಲಿಯೇ ಖರೀಧಿಯನ್ನು ಆರಂಭಿಸುವುದಾಗಿಯೂ ಹೊನ್ನಾವರದ ವ್ಯವಸ್ಥಾಪಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ರೈತರು ೦೮೩೮೭-೨೨೦೬೨೦ಗೆ ಸಂಪರ್ಕಿಸಬಹುದು ಎಂದೂ ಅವರು ತಿಳಿಸಿದ್ದಾರೆ.

error: