ಹೊನ್ನಾವರ ತಾಲ್ಲೂಕಿನ ಮಂಕಿ ಪಂಚಾಯಿತ್ ವ್ಯಾಪ್ತಿಯಲ್ಲಿನ ಅನಂತವಾಡಿ ಗ್ರಾಮದ ಕುಮಾರಿ ಸುಮಿತ್ರಾ ಕಾಮೇಶ್ವರ ನಾಯ್ಕರವರು, (ವಯಸ್ಸು:20ವರ್ಷ), ಕಳೆದ 14 ವರ್ಷಗಳಿಂದ, ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಪ್ರತಿ ದಿನ 250 ರಿಂದ 300 ರೂಪಾಯಿಯ ಔಷಧಕ್ಕೆ ಅಂದರೆ ತಿಂಗಳಿಗೆ, 7500-9000 ರೂ ಖರ್ಚಾಗುತ್ತಿದ್ದು, ಸದರಿ ಖರ್ಚನ್ನು ಭರಿಸುವ ಶಕ್ತಿ ಮೊದಲೇ ಕೂಲಿ ಕೆಲಸ ಮಾಡುತ್ತಿದ್ದ ಹಾಗೂ ಇದ್ದ ಆಸ್ತಿ ಪಾಸ್ತಿಗಳನ್ನು ಮಾರಿಕೊಂಡು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸುಮಿತ್ರಾರವರ ಕುಟುಂಬಕ್ಕೆ ಸಾಧ್ಯವಿಲ್ಲವಾಗಿತ್ತು.ಆದರೆ, ಈಗ ಕೋರೋನಾ ವೈರಸನಿಂದ ಉಂಟಾದ ಲಾಕ್ ಡೌನ್ ಇಂದಾಗಿ, ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗಿರುತ್ತದೆ…ಆದುದರಿಂದ,ಮಗಳ ಔಷಧದ ಖರ್ಚಿಗಾಗಿ, ಸಮಾಜದ ಹಾಗೂ ದಾನಿಗಳ ಮುಂದೆ ಆರ್ಥಿಕ ನೆರವಿಗಾಗಿ ಸಹಾಯ ಹಸ್ತ ಚಾಚಿದ್ದಾರೆ….
ಬ್ಯಾಂಕ್ ಖಾತೆಯ ವಿವರಗಳು:
ಸುಮಿತ್ರಾ ಕಾಮೇಶ್ವರ ನಾಯ್ಕ,
ಅಕೌಂಟ್ ನಂಬರ್:03262200171240
ಐಎಫ್.ಎಸ್.ಸಿ: SYNB0000326
ಸಿಂಡಿಕೇಟ್ ಬ್ಯಾಂಕ್,ಮಂಕಿ,ಹೊನ್ನಾವರ…
ಮೊಬೈಲ್ ಸಂಖ್ಯೆ:8277626169
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ