
ದಿನಾಂಕ ೧೦-೫-೨೦೨೦ ಬೆಳಗಿನ ಕರ್ನಾಟಕ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಮೇರೆಗೆ ಸಂಚಿತ ೮೪೭ ಖಚಿತ ಕೋವಿಡ್-೧೯ ಪ್ರಕರಣಗಳು ಗುರುತಿಸಲ್ಪಟ್ಟಿರುತ್ತದೆ. ಇವುಗಳ ಪ್ಯಕಿ ೩೧ ಪ್ರಕರಣಗಳು ಮರಣ ಹೊಂದಿರುತ್ತದೆ ಮತ್ತು ೪೦೫ ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಇದರಲ್ಲಿ ೧ ಕೋವಿಡ್-೧೯ ವಲ್ಲದ ಅನ್ಯ ಕಾರಣ ದಿಂದ ಮರಣ ಹೊಂದಿದ್ದು ಇರುತ್ತದೆ.
ದಿನಾಂಕ ೯-೫-೨೦೨೦ ಸಂಜೆ ೫ ಗಂಟೆಯಿoದ ದಿನಾಂಕ ೧೦-೫-೨೦೨೦ ಬೆಳಿಗ್ಗೆ ೧೨ ವರೆಗೆ ೫೩ ಹೊಸ ಕೋವಿಡ್-೧೯ ಪ್ರಕರಣ ಪತ್ತೆಯಾಗಿರುತ್ತದೆ, ಬೆಂಗಳೂರು-೩, ಉತ್ತರ ಕನ್ನಡ-ಭಟ್ಕಳ-೭, ಚಿಕ್ಕಬಳ್ಳಾಪುರ-೧, ಕಲಬುರಗಿ-೩, ಶಿವಮೊಗ್ಗ-೮, ಬಾಗಿಲಕೋಟೆ-೮, ಬೆಳಗಾವಿ –೨೨, ದಾವಣಗೆರೆ-೧.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.