April 12, 2024

Bhavana Tv

Its Your Channel

ಕರೋನಾ ಸಂಕಷ್ಟದ ಸಮಯದಲ್ಲಿ ತನ್ನ ಊರಿನ ಜನತೆಗೆ ತರಕಾರಿ ಕಿಟ್ ವಿತರಿಸಿದ ಗ್ರಾಮ ಪಂಚಾಯತ ಸದಸ್ಯ.

ಹೊನ್ನಾವರ: ಶರಾವತಿ ನದಿ ಅಂಚಿನಲ್ಲಿರುವ ಮಾವಿನಕುರ್ವಾ ಪಂಚಾಯತಿ ವ್ಯಾಪ್ತಿಯ ೪೦೦ಕ್ಕು ಅಧಿಕ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಗ್ರಾಮ ಪಂಚಾಯತ ಸದಸ್ಯ ಪೀಟರ್ ಮೆಂಡಿಸ್ ತನ್ನ ಸ್ನೇಹಿತರಾದ ಆಶಿಕ್ ಹೆಗ್ಡೆ, ಹೆನ್ರಿ ಲೀಮಾ, ಎಡ್ವೀನ್, ಲುಕೊಸ್ ಫರ್ನಾಂಡಿಸ್ ಜೊತೆಗೂಡಿ ಗ್ರಾಮದ ಬಡ ಕುಟುಂಬಕ್ಕೆ ತರಕಾರಿ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಪೀಟರ್ ಮೆಂಡಿಸ್ ಗುತ್ತಿಗೆದಾರರಾದ ಹೆನ್ರಿ ಲೀಮಾ ಎಡ್ಮೀನ್, ಲುಕೋಸ್ ಫರ್ನಾಂಡಿಸ್, ಅಣ್ಣಪ್ಪ ನಾಯ್ಕ, ಮಾದೇವ ಗೌಡ, ನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

error: