
ಹೊನ್ನಾವರ ಪಟ್ಟಣದ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಮಂಗಳವಾರ ಗುದ್ದಲಿ ಪೂಜೆ ನೇರವೇರಿಸಿದರು. ಪಟ್ಟಣದ ವೆಂಕ್ರಟಮಣ ದೇವಾಲಯಕ್ಕೆ ಪೂಜೆ ಬಳಿಕ ೧ ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಅಲ್ಲದೇ ನಾಳೆಯಿಂದ ಕಾರ್ಯ ಆರಂಭಗೊಳ್ಳಲಿದ್ದು ೨ ಕೋಟಿ ಟೆಂಡರ್ ಇದೇ ೨೪ರಂದು ಓಫನ್ ಆಗಲಿದ್ದು ಅದನ್ನು ಶಿಘ್ರವಾಗಿ ಕಾರ್ಯರಂಭಗೊಳ್ಳಲಿದೆ. ಅಲ್ಲದೇ ಮಳೆಗಾಲದೊಳಗೆ ಪಟ್ಟಣದ ಎಲ್ಲಾ ರಸ್ತೆಗೂ ಹೊಂಡಕ್ಕೆ ಮುಕ್ತಿ ನೀಡಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೇಣ್ವೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ, ಪಿಎಸೈ ಶಶಿಕುಮಾರ, ಪಟ್ಟಣಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.