June 20, 2024

Bhavana Tv

Its Your Channel

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ 9 ಜನರಿಗೆ ಕರೋನ ಸೋಂಕು ದೃಢ.

ಶಿರಸಿ: ಜಿಲ್ಲೆಯ ಭಟ್ಟಳದಲ್ಲಿ ಈ ಹಿಂದೆ ಅಬ್ಬರಿಸುತ್ತದ್ದ ಕರೋನ ಉಳಿದ ತಾಲೂಕುಗಳಿಗೂ ವ್ಯಾಪಿಸುತ್ತಿದ್ದು. ಗುರುವಾರ ಶಿರಸಿಯಲ್ಲಿ 9 ಜನರಿಗೆ ಸೋಂಕು ದ್ರಢಪಟ್ಟಿದೆ. ಕೆಲ ದಿನದ ಹಿಂದೆ ಹೊರರಾಜ್ಯದಿಂದ ಬಂದವರನ್ನ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಎಲ್ಲರ ಗಂಟಲು ದ್ರವದ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ೯ ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಮಧ್ಯಾಹ್ನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನಲ್ಲಿ ದೃಢವಾಗಿದೆ. ಅಲ್ಲದೇ ಇನ್ನು ೨೦ ಜನರ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಕರೋನ ಸೋಂಕಿತರ ಸಂಖ್ಯೆ 65 ಕ್ಕೆ ಏರಿಕೆ

error: