March 30, 2023

Bhavana Tv

Its Your Channel

ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಅಮವಾಸ್ಯೆ ಪ್ರಯುಕ್ತ ಮಹಬಲೇಶ್ವರ ದೇವರಿಗೆ ವಿಶೇಷ ಪೂಜೆ.

ಗೊಕರ್ಣ: ಜಿಲ್ಲೆಯ ಕುಮಟಾ ತಾಲೂಕಿನ ಪುರಾಣ ಪ್ರಸಿದ್ದ ಶ್ರೀ ಕ್ಷೇತ್ರ ಗೋಕರ್ಣದ ಮಹಬಲೇಶ್ವರ ದೇವಾಲಯ ಸನ್ನಿದಿಯಲ್ಲಿ ವಸಂತ ಮಾಸದ ಕೊನೆಯ ಅಮವಾಸ್ಯೆಯ ಪ್ರಯುಕ್ತ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಖಳ ಅನುಗ್ರಹ ಪಡೆದು ಗೋಕರ್ಣ ಉಪಾಧಿವಂತ ಮಂಡಲದ ಸಂಯೋಜನೆಯಲ್ಲಿ ಏಕಾದಶಿ ರುದ್ರ ನೇರವೇರಿಸಿ ಲೋಕಕಲ್ಯಾಣರ್ಥವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

About Post Author

error: