May 28, 2023

Bhavana Tv

Its Your Channel

ಉಪಮುಖ್ಯಮಂತ್ರಿ ಅಶ್ವತನಾರಾಯಣ ನಾಳೆ ಹೊನ್ನಾವರಕ್ಕೆ


ಹೊನ್ನಾವರ ತಾಲೂಕಿನ ಕೆಳಗಿನನೂರು ಸಮೀಪದ ಒಕ್ಕಲಿಗ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ನಾಳೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಕೌಶಲ್ಯಭಿವೃದ್ದಿ ಹಾಗೂ ಉದ್ಯಮಶೀಲತೆ,ಐಟಿಬಿಟಿ ಸಚೀವರಾದ ಡಾ. ಅಶ್ವಥ ನಾರಯಣ ಮಂಗಳೂರಿನಿಂದ ಹೊನ್ನಾವರಕ್ಕೆ ರಸ್ತೆ ಮೂಲಕ ಆಗಮಿಸಲಿದ್ದು ಸುಮಾರು ೧ ಗಂಟೆಗೂ ಅಧಿಕ ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಹೊನ್ನಾವರ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

About Post Author

error: