May 19, 2024

Bhavana Tv

Its Your Channel

ಹೊನ್ನಾವರ ಪೋಲಿಸ್ ಠಾಣಿಯ ಸಿಬ್ವಂದಿಗೂ ವಕ್ಕರಿಸಿದ ಕೊರೋನಾ ಒಟ್ಟು ೩ ಜನರಲ್ಲಿ ಸೋಂಕು ಧೃಡ

ಹೊನ್ನಾವರ; ತಾಲೂಕಿನಲ್ಲಿ ಮೂವರಲ್ಲಿ ಸೋಮವಾರ ಸೋಂಕು ಪತ್ತೆಯಾಗಿದೆ.
ಒಂದೇ ಕುಟುಂಬದ ಇರ್ವರಲ್ಲಿ ಸೋಂಕು ಪತ್ತೆಯಾಗಿದ್ದು ಮತ್ತಷ್ಟು ಆತಂಕ ಮೂಡಿಸಿದೆ.
ಪಟ್ಟಣದ ಖಾಸಗಿ ಹೋಟೇಲ್ ಮಾಲಿಕರ ಕುಟುಂಬದ ೮೨ ವರ್ಷದ ಮಹಿಳೆ ಹಾಗೂ ೫೯ ವರ್ಷದ ಪುರುಷನಿಗೆ ಸೋಂಕು ದೃಡವಾಗಿದೆ. ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ೪೨ ವರ್ಷದ ಸಿಬ್ಬಂದಿಗೂ ಸೋಂಕು ದೃಡವಾಗಿದೆ.
ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ೧೩೦ ಏರಿಕೆಯಾಗಿದ್ದು,
೧೬ ಸಕ್ರಿಯೆ ಪ್ರಕರಣ ಈಗಾಗಲೇ ೧೧೧ ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

error: