September 17, 2024

Bhavana Tv

Its Your Channel

ರಾಜ್ಯ ಮಟ್ಟದ ಒಕ್ಕಲಿಗರ ಪ್ರೋ ಕಬಡ್ಡಿ ಏಪ್ರೀಲ್ ೪ ಮತ್ತು ೫ರಂದು ನಡೆಯಲಿದೆ


ಹೊನ್ನಾವರ ತಾಲೂಕಿನ ಕಾಸರಕೋಡ ಮಲಬಾರಕೇರಿ ಶ್ರೀ ಮಹಾಗಣಪತಿ ಚಾರಿಟೇಬಲ್ ಮತ್ತು ಸ್ಪೋಟ್ಸ ಕ್ಲಬ್ ವತಿಯಿಂದ ಒಕ್ಕಲಿಗ ಪ್ರೋ ಕಬಡ್ಡಿಯನ್ನು ಮಾರ್ಚ ೭ರಂದು ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಒಕ್ಕಲಿಗರ ಗುರುಮಠ ಆದಿಚುಂಚನಗಿರಿಯಲ್ಲಿ ಹಾಗೂ ಜಿಲ್ಲೆಯ ಹೆಸರಾಂತ ಶಿರಸಿಯ ಮಾರಿಕಾಂಬ ಜಾತ್ರಮಹೊತ್ಸವ ಹಿನ್ನಲೆಯಲ್ಲಿ ದಿನಾಂಕ ಮುಂದುಡಲಾಗಿದ್ದು ಏಪ್ರೀಲ್ ೪ ಮತ್ತು ೫ ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಸಲು ತಿರ್ಮಾನಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಕೃಷ್ಣ ಗೌಡ ಮತ್ತು ಗೌರವಾಧ್ಯಕ್ಷರಾದ ಜಿ.ಜಿ.ಶಂಕರ ಹಾಗೂ‌ ಸಮಿತಿ ಸದಸ್ಯರು‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಭಾವನ ನ್ಯೂಸ್ ಹೊನ್ನಾವರ

error: