October 5, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯತಿ ನೂತನ ಉಪಾದ್ಯಕ್ಷರಾಗಿ ಲಕ್ಷಮ್ಮ ಸುರೇಶ್ ರವರು ಅವಿರೋಧವಾಗಿ ಆಯ್ಕೆಯಾದರು.

ಮಂಡ್ಯ : ಲಕ್ಷ್ಮೀಪುರ ಗ್ರಾಮ ಪಂಚಾಯತಿ ಉಪಾದ್ಯಕ್ಷ ಸ್ಥಾನ ತೆರವು ಆದ ಕಾರಣ ಚುನಾವಣೆ ನಿಗದಿ ಯಾಗಿತ್ತು ಲಕ್ಷ್ಮಮ್ಮ ಸುರೇಶ್ ರವರನ್ನು ಹೊರತು ಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಸಿದ ಕಾರಣ ಚುನಾವಣೆ ಅಧಿಕಾರಿ ಲಕ್ಷ್ಮಮ್ಮ ರವರು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಇದೇ ಸಂದರ್ಭದಲ್ಲಿ ನೂತನ ಉಪಾದ್ಯಕ್ಷರಿಗೆ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಚಂದ್ರೇಗೌಡ, ಸದಸ್ಯರಾದ ಸಣ್ಣೇಗೌಡ, ತಿಮ್ಮಮ್ಮ, ಲಕ್ಷ್ಮಮ್ಮ, ಪ್ರಕಾಶ್, ಆಶಾ, ಶಂಕರ್, ಅನಿತಾ, ಮಂಜೇಗೌಡ, ರಾಜಮ್ಮ, ಮಂಜೇಗೌಡ, ವನಜಾಕ್ಷಿ, ರೂಪೇಶ್, ಕೃಷ್ಣಯ್ಯ, ವಸಂತಮ್ಮ, ಪಿ ಡಿ ಓ ರಾಧ ರವರು ನೂತನ ಉಪಾದ್ಯಕ್ಷರಿಗೆ ಶುಭಕೋರಿದರು,

error: