May 29, 2023

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಡ ಶಾಲೆಯ ವತಿಯಿಂದ ವಾರ್ಷಿಕೋತ್ಸವ

ಮಂಡ್ಯ ; ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮಾಜಿ ಉಪಾದ್ಯಕ್ಷರಾದ ಕೆ ಎಸ್ ಪ್ರಭಾಕರ್ ಉದ್ಘಾಟಿಸಿ ಅಲವು ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ ಮಕ್ಕಳಿಗೆ ಬಹುಮಾನ ವಿತರಿಸುದರು..

ಕಾರ್ಯಕ್ರಮದಲ್ಲಿ ಕೃಷ್ಣರಾಜಪೇಟೆ ಕ್ಷೇತ್ರ ಶಿಕ್ಷಣಾದಿಕಾರಿ ಬಸವರಾಜು ಮಾತನಾಡಿ ಸರ್ಕಾರಿ ಶಾಲೆಯಗಳನ್ನು ಉಳಿಸಿ ಬೆಳಸವುದ ನಮ್ಮೆಲ್ಲರ ಕರ್ತವ್ಯ ಈಗಿ ಖಾಸಗಿ ಶಾಲೆಗಳಿಗಿಂತ ಸಾರ್ಕಾರಿ ಶಾಲೆಗಳು ಉತ್ತವವಾಗಿ ಹಾಗೂ ವಿದ್ಯಾಭ್ಯಾಸ ಸಹ ಉತ್ತಮವಾಗಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಸಾರ್ಕಾರಿ ಶಾಲೆಗೆ ಸೇರಿಸುಂತೆ ತಿಳಿಸಿದರು. ಅಲ್ಲದೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳಗೂ ಹೆಚ್ಚ ಆಸಕ್ತಿ ಹೊಂದುವAತೆ ತಿಳಿಸಿದರು..

ಇದೇ ಸಂರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷ ಕೆ ಎಸ್ ಪ್ರಭಾಕರ್ ,ಕ್ಷೇತ್ರ ಶಿಕ್ಷಣದಿಕಾರಿ ಬಸವರಾಜು, ಶಿಕ್ಷರಾದ ಬಸವರಾಜು, ರವಿ, ಸುರೇಶ್, ಲೇಪಾಕ್ಷಿಗೌಡ್ರು, ಸೇರಿಂತೆ ಹಲವು ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು, ಮತ್ತು ಸಾವಿರಾರು ಸಾರ್ವಜನಿಕರು ಇದ್ದರು..

About Post Author

error: