May 14, 2024

Bhavana Tv

Its Your Channel

ತಂದೆಗೆ ಕಂಟಕವಾಯ್ತು ಮಗಳ ಆನ್ಲೈನ್ ಕ್ಲಾಸ್..ಆನ್ಲೈನ್ ಕ್ಲಾಸ್ ಗೆ ಮೊಬೈಲ್ ನೀಡಿದ್ದಾಗ ಬಯಲಾದ ಅಪ್ಪನ ಮುಖವಾಡ..!

ಮೊಬೈಲ್ ನಲ್ಲಿ ಮಗಳಿಗೆ ಸಿಕ್ತು ಅಪ್ಪನ ರಾಸ ಲೀಲೆ ವಿಡಿಯೋ.
ಆರ್.ಸಿ.ಅಗ್ರಹಾರ ಗ್ರಾಮದ ಕುಮಾರ್, ಮಗಳಿಗೆ ಮೊಬೈಲ್ ನೀಡಿ ಸಿಕ್ಕಿಬಿದ್ದ ವ್ಯಕ್ತಿ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆರ್.ಸಿ.ಅಗ್ರಹಾರ ಗ್ರಾಮ.
ಮಹಿಳೆಯೊಂದಿಗೆ ರಾಸ ಲೀಲೆ ನಡೆಸಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಕುಮಾರ್.
ರಾಸ ಲೀಲೆ ವಿಡಿಯೋದಿಂದ ಅನೈತಿಕ ಸಂಬoಧ ಬಯಲು.
೧೮ ವರ್ಷದ ದಾಂಪತ್ಯಕ್ಕೇ ಕಂಟಕವಾದ ರಾಸ ಲೀಲೆ ವಿಡಿಯೋ.
ವಿಡಿಯೋ ಸಿಕ್ಕ ಬಳಿಕ ಹೆಚ್ಚಾಯ್ತು ಗಂಡ ಹೆಂಡತಿ ಜಗಳ
ಪುಷ್ಪ ಎಂಬಾಕೆ ವಿಹಾರವಾಗಿದ್ದ ಕುಮಾರ್ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆದ್ರೂ ಸಂಬoಧಿಕ ಮಹಿಳೆ ಜೊತೆ ಅನೈತಿಕ ಸಂಬAಧ ಹೊಂದಿದ್ದ.
ಅನೈತಿಕ ಸಂಬoಧದ ವಿಚಾರಕ್ಕೆ ಒಂದು ವರ್ಷದಿಂದ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು.
ವಿಡಿಯೋ ಸಿಕ್ಕ ಬಳಿಕ ಮತ್ತಷ್ಟು ಜಗಳ ಹೆಚ್ಚಾಗಿ ದಂಪತಿಗಳ ದೂರಾಗಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ರೂ ಬಗೆಹರಿಯದ ದಂಪತಿ ಜಗಳ.
ಮಹಿಳಾ ಸಾಂತ್ವನ ಕೇಂದ್ರದ ಮಧ್ಯಸ್ಥಿಕೆಯಿಂದಲೂ ಪ್ರಯೋಜನವಾಗಿಲ್ಲ.
ಓರ್ವ ಮಗಳು, ಹೆಂಡತಿ ಬಿಟ್ಟು ಹೋಗಿರುವ ಪತಿರಾಯ
ಸಂಸಾರ ಸರಿ ಮಾಡಿಸುವಂತೆ ಮನವಿ ಮಾಡಿಕೊಳ್ಳುತ್ತಿರುವ ಕುಮಾರ್ ಪತ್ನಿ ಪುಷ್ಪ.
ಜೈಲಿಗೆ ಬೇಕಾದ್ರೂ ಹೋಕ್ತೀನಿ, ಹೆಂಡತಿ ಜೋತೆ ಸಂಸಾರ ಮಾಡಲ್ಲ ಎನ್ನುತ್ತಿರುವ ಪತಿರಾಯ.

error: