March 13, 2025

Bhavana Tv

Its Your Channel

ಪಾಸ್ ಇದ್ದವರು ಪೆಟ್ರೂಲ್ ಹಾಕಿಕೊಂಡು ದುರುಪಯೋಗ ಮಾಡಿಕೊಂಡಿದ್ದು ಪತ್ತೆಯಾದಲ್ಲಿ ಅವರಿಗೂ ದಂಡದ ಜೊತೆ ಪಾಸ್ ಕೂಡಾ ರದ್ದು ಎಂದು ಎಚ್ಚರಿಸಿದ ಇಲಾಖೆಹೊನ್ನಾವರ ;ಮಾರ್ಚ್ ೨೪ರಿಂದ ಭಾರತ ಲಾಕ್...

ಶಾಸಕ ಸುನೀಲ್ ನಾಯ್ಕ ಭಟ್ಕಳ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕರೋನಾ ವೈರಸ್ ಹರಡದಂತೆ ವಹಿಸಲಾದ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಹಾಗೂ ಸ್ವಚ್ಚತೆಯ ಬಗ್ಗೆ ಹೆಚ್ಚಿನ ಕಾಳಜಿ...

ಹೊನ್ನಾವರ ತಾಲೂಕಿನ ಎಸ್,ಆರ್.ಎಲ್ ಗ್ರೂಪ್ ತಾಲೂಕಿನ ಜನತೆಗೆ ಹಲವು ಬಾರಿ ಸಹಾಯಹಸ್ತ ನೀಡುತ್ತಾ ನೊಂದವರಿಗೆ ಧನಸಹಾಯ ವಸ್ತುರೂಪದ ಕೊಡುಗೆ ನೀಡುತ್ತಾ ಈ ಹಿಂದಿನಿAದಲೂ ಸಾಮಾಜಿಕ ಕಾರ್ಯ ನಡೆಸುತ್ತಾ...

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಇಡೀ ದೇಶವೇ ಒಗ್ಗೂಡಿದೆ.. ಇಂದು ರಾತ್ರಿ 9 ಗಂಟೆಗೆ ದೀಪ ಹಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ...

ಭಟ್ಕಳ: ಕೊರೋನಾ ಸೋಂಕು ಜಗತ್ತಿನ ಎಲ್ಲರಿಗೂ ಜೀವಭಯದಲ್ಲಿ ಬದುಕುವಂತೆ ಮಾಡಿದೆ. ಕೊರೋನಾ ಸೋಂಕಿತರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಸಾವಿರಾರು ಮಂದಿ ವೈದ್ಯರು ಜನರ ಸೇವೆಯಲ್ಲಿ...

ಪಟ್ಟಣದ ಮಸಜೀದ್ ಏಖೈರ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ೨೫ಕ್ಕೂ ಹೆಚ್ಚು ಬಡಜನರು, ಕೂಲಿಕಾರ್ಮಿಕರು ಹಾಗೂ ಮಹಿಳೆಯರಿಗೆ ಫುಡ್ ಕಿಟ್ ಗಳನ್ನು ವಿತರಿಸಿದ ಮುಸ್ಲಿಂ ಸಂಘಟನೆಗಳ ಮುಖಂಡರು...

ಅವರು ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪುರಸಭೆಯ ಸದಸ್ಯರ ಸಭೆ ನಡೆಸಿ ಕೊರೋನಾ ವೈರಾಣುಗಳು ಹರಡದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ...

ಕುಮಟಾ : ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಸೋಂಕಿನ ವಿರುದ್ಧ ಲಾಕ್​ಡೌನ್ ಜಾರಿಯಲ್ಲಿರುವದರಿಂದ ದಿನದ ದುಡಿಮೆ ನಂಬಿ ಬದುಕುವ ಕುಟುಂಬಗಳು ತೀರಾ ಸಂಕಟಕ್ಕೆ ಬೀಳದಂತೆ ನನ್ನಿಂದ ಸಾಧ್ಯವಾದಷ್ಟು...

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಇದರ ಮೂಲಕ ಕೊರೋನಾ ವಿರುದ್ಧ ಕಾರ್ಯನಿರ್ವಹಿಸಲು ಸ್ವಯಂ ಸೇವಕನಾಗಿ ಆಯ್ಕೆಯಾಗಿದ್ದೇನೆ.ದೇವರು ಈ...

ಏ 14ರಂದು ಲಾಕ್‍ಡೌನ್ ಮುಗಿಯದಿದ್ದಲ್ಲಿ ಮಲ್ಲಿಗೆಯನ್ನು ಆಶ್ರಯಿಸಿದ ಕುಟುಂಬ ಕಷ್ಟದ ದಿನ ಎದುರಿಸುವ ಆತಂಕದಲ್ಲಿದೆ.ಮಲ್ಲಿಗೆಯ ಮೀತಿ ಮೀರಿದ ಬೇಡಿಕೆಯಿಂದ ಭಟ್ಕಳದಲ್ಲಿ ಸುಮಾರು 90ಹೇಕ್ಟರ್ ಪ್ರದೇಶದಲ್ಲಿ ಮಲ್ಲಿಗೆಯನ್ನು ಒಂದು...

error: