ಹೊನ್ನಾವರ ತಾಲೂಕಾ ಕರ್ಕಿ ಶ್ರೀ ದೈವಜ್ಞ ಬ್ರಾಹ್ಮಣ ಮಠದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್೧೯ ಪರಿಹಾರ ನಿಧಿಗೆ ೩ಲಕ್ಷ ಗಳ ಚೆಕ್‌ನ್ನು ಗುರುವಾರ ಹೊನ್ನಾವರ ತಹಶೀಲ್ದಾರರಿಗೆ ಹಸ್ತಾಂತರಿಸಿದರು.
ಹುನಗುಂದ ; ಕಿಲ್ಲರ್ ಕೊರೊನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ರುದ್ರ ತಾಂಡವಾಡುತ್ತಿದ್ದು.ಬಾಗಲಕೋಟಿ ಜಿಲ್ಲೆಯಲ್ಲೂ ಪಾಸಿಟಿವ್ ೮ ಪ್ರಕರಣಗಳು ಕಂಡು ಬರುತ್ತಿದ್ದಂತೆ ತಾಲೂಕಿನಾಧ್ಯಂತ ಮತ್ತಷ್ಟು ಕಟ್ಟೆಚ್ಚರವನ್ನು...
ಭಟ್ಕಳ: ಕೊರೋನಾ ಮಹಾಮಾರಿಯು ಜಗತ್ತನ್ನು ಅಸಹಾಯಕ ಸ್ಥಿತಿಗೆ ತಳ್ಳುತ್ತಿದ್ದು ಇತ್ತ ಭಾರತದ ಮಾಧ್ಯಮಗಳು ಇನ್ನೂ ಕೋಮು ದ್ವೇಷ ಹರಡುವುದರಲ್ಲೆ ಮಗ್ನವಾಗಿವೆ. ರಾಜ್ಯ ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ ರಾಜ್ಯದ ಅಲ್ಪಸಂಖ್ಯಾತ...
ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟಿಪಿ ಸಮಸ್ಯೆಯಿಂದ ಅಕ್ಕಿ ವಿತರಣೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಸಂಭAದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಇಂದು ಮತ್ತು ಅದೇ...
ಕುಮಟಾ: ಕೆಲ ದಿನಗಳ ಹಿಂದೆ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಸಂಪೂರ್ಣ ಭಸ್ಮಗೊಂಡು, ತೀವ್ರ ತೊಂದರೆಗೆ ಸಿಲುಕಿದ್ದ ಕುಮಟಾ ತಾಲೂಕಿನ ಬಾಡ ಗ್ರಾ.ಪಂ ವ್ಯಾಪ್ತಿಯ ಗುಡೇಅಂಗಡಿಯ ಕುಟುಂಬವೊAದಕ್ಕೆ...
ಭಟ್ಕಳ: ತನ್ನ ಜಿಲ್ಲೆಯ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಪೊರೈಸಿ, ಸಹಕಾರ ನೀಡಿ ಎಂದು ಮದ್ಯ ಪ್ರದೇಶದ ಭೋಪಾಲ್ ಜಿಲ್ಲೆಯ ಜಿಲ್ಲಾಧಿಕಾರಿ ತೇಜಸ್ವಿ ನಾಯ್ಕ ಭಟ್ಕಳದ ಗಗನ ಕುಸುಮ...
ಭಟ್ಕಳ :ಪಟ್ಟಣದ ಗುಳ್ಮಿಯಲ್ಲಿ ಗುರುವಾರ ಯುವತಿಯೊಬ್ಬಳು ಮನೆಯ ಶೌಚಗೃಹದಲ್ಲಿ ಗುರುವಾರ ಸೀಮೆಣ್ಣೆ ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..ಸುಮಯ್ ಕಲಂದರ್ (20) ಮೃತ ಯುವತಿ.ತೀವ್ರ ಸುಟ್ಟ...
ಮಂಡ್ಯ ; ಕೃಷ್ಣರಾಜಪೇಟೆ ತಾಲ್ಲೂಕಿನ ತೆಂಡೇಕೆರೆ ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ಪೋಲಿಸರಿಗೆ ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ ಮೂವರು ಯುವಕರನ್ನು ಕೆ.ಆರ್.ಪೇಟೆ ಸರ್ಕಲ್...
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲೆ ಭಟ್ಕಳ ತಾಲೂಕಿನಲ್ಲಿ ಕರೋನಾ ಸೋಂಕಿತರು ಹೆಚ್ಚಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪಶ್ಷಿಮ ವಲಯ ಐ.ಜಿ.ಪಿ. ದೇವ್‌ಜ್ಯೋತಿ ಅವರು ಭಟ್ಕಳಕ್ಕೆ ಭೇಟಿ ನೀಡಿ ಲಾಕ್‌ಡೌನ್...
ಭಟ್ಕಳ ; ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ತಾನ ಆಸರಕೇರಿ ಭಟ್ಕಳ ಇದರ ಹದಿನೆಂಟು ಕೂಟಗಲ್ಲಿ ಒಂದಾದ ಮುಟ್ಟಳ್ಳಿ ಕೂಟದ ೨೭೦ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು...