March 15, 2025

Bhavana Tv

Its Your Channel

ಕಾರವಾರ:- ಹೆಚ್ಚುತ್ತಿರುವ ಕರೋನಾ ಆತಂಕ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ನಾಳೆಯಿಂದ ಐದು ದಿನಗಳ ಕಾಲ 144 ಜಾರಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದರು.ಇಂದು ಕಾರವಾರದ...

ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳದಲ್ಲಿ ೬೦ನೇ ವರ್ಷದ ರಾಮತಾರಕ ಮಂತ್ರ ಸಪ್ತಾಹ ಹಾಗೂ ಮಹಾರಥೊತ್ಸವ ಇದೇ ಮಾರ್ಚ ೨೬ ರಿಂದ ಏಪ್ರೀಲ್ ೨ ರವರೆಗೆ ಹಮ್ಮಿಕೊಳ್ಳಲಾಗಿತ್ತು....

ಹುನಗುಂದ-ಮಾರಣಾAತಿಕ ಕೊರೋನ್ ವೈರಸ್‌ನ್ನು ನಿಯಂತ್ರಣಕ್ಕಾಗಿ ಜನತಾ ಕರ್ಪ್ಯೂ ಕರೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಡೀ ತಾಲೂಕನಾದ್ಯಂತ ವ್ಯಾಪಕ ಬೆಂಬಲವನ್ನು ನೀಡಿ ತಾಲೂಕಿನ ಜನತೆ ರವಿವಾರ ಬೆಳಗ್ಗೆ...

೨೦೧೮-೧೯ ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ನಡೆಸಿರುವ ಬಿ.ಬಿ.ಎ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಮ್. ಮಹಾವಿದ್ಯಾಲಯದ ಕು. ಪೂಜಾ ಶಾನಬಾಗ, ಇವರು ಶೇ. ೮೮.೦೮ ಅಂಕ...

ಹೊನ್ನಾವರ: ಕಳೆದ ಒಂದು ವರ್ಷದ ಹಿಂದೆರಸ್ತೆಅಪಘಾತದಲ್ಲಿಗAಭೀರವಾಗಿಗಾಯಗೊAಡು ಸಂಕಷ್ಟದಲ್ಲಿರುವಖ್ಯಾತಯಕ್ಷಗಾನಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಅವರಿಗೆತಾಲೂಕಿನಕಡತೋಕಾಜನತಾ ವಿದ್ಯಾಲಯದ ಪೂರ್ವ ವಿದ್ಯಾರ್ಥಿಗಳು ಜಿ.ಆರ್.ಭಟ್‌ಧರ್ಮಶಾಲಾ ಮತ್ತು ಶಾರದಾ ಶರ್ಮಅವರ ನೇತೃತ್ವದಲ್ಲಿ ₹೮೫ ಸಾವಿರಚೆಕ್‌ನ್ನು ಹಸ್ತಾಂತರಿಸಿದರು....

ಕೋವಿಡ್-೧೯ (ಕರೋನಾ ವೈರಸ್) ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ದಿನಾಂಕ ೨೪-೦೩-೨೦೨೦ರಿಂದ ೩೦-೦೩-೨೦೨೦ರವರೆಗೆ ನಿಷೇದಾಜ್ಞೆ ಹೊರಡಿಸಲಾಗಿದೆ. ಆದರಿಂದ ಹೊನ್ನವರ ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ದಿನಾಂಕ ೦೮-೦೪-೨೦೨೦ರಂದು ಸರಳವಾಗಿ...

ಹೊನ್ನಾವರ ಪಟ್ಟಣ ಪ್ರತಿ ಸೋಮವಾರದಂತೆ ಇರದಿದ್ದರೂ ಬೈಕ್ ಕಾರುಗಳ ಓಡಾಟಕ್ಕೆ ಭರವಿರಲಿಲ್ಲ. ಕೇಲವೇ ಕೆಲವು ಜನರು ಮಾಸ್ಕ್ ಧರಿಸಿದ್ದರೆ ಹಲವರು ಇದಕ್ಕೂ ತಮಗೂ ಸಂಭದವಿಲ್ಲAದAತೆ ಸಂಚರಿಸುತ್ತಿದ್ದರು. ಬಸ್...

ಮೋದಿಜೀ ಹೇಳಿದ್ದು ಮನೆಯ ಒಳಗೆ ಅಥವ ಬಾಲ್ಕನಿಯಿಂದ ಚಪ್ಪಾಳೆ ಹೋಡೆಯಿರಿ ಅಂಥ ಆದರೆ ವಾಟ್ಸಾö್ಯಪ್ ನೊಡಿದರೆ ಹಲವು ಕಡೆ ನಮ್ಮ ಜನ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಾಗ...

ದಿನದಿಂದ ದಿನಕ್ಕೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇದೇ ೨೭ರಿಂದ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯನ್ನು ಮುಂದೂಡಲಾಗಿದೆ. ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,...

ಗಡಿಯಾರದ ಮುಳ್ಳು ಸಂಜೆ ೫ ಗಂಟೆಗೆ ತಾಗುತ್ತಿದ್ದಂತೆಯೇ ಅಭಿನಂದನೆಯ ಸದ್ದು ಮಾರ್ದನಿಸಿತು. ಮನೆಗಳ ಎದುರು, ಮಹಡಿ ಮೇಲೆ, ಕಾಂಪೌAಡ್ ಒಳಗೆ, ರಸ್ತೆಗಳಲ್ಲಿ ಗುಂಪು ಗುಂಪಾಗಿ ಹಲವರು ನಿಂತು...

error: