ಕುಮಟಾ: ತಾಲೂಕಿನ ಹೊನ್ಮಾವ ನಿವಾಸಿ ಗುಡಿಗಾರಗಲ್ಲಿ ಶಾಲೆಯ ೫ ನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮಿ ಪರಮೇಶ್ವರ್ ಉಪ್ಪಾರ್ ಎಂದಿನAತೆ ಶುಕ್ರವಾರ ತನ್ನ ಮನೆಯಿಂದ ಪಟ್ಟಣದ ಗುಡಿಗಾರಗಲ್ಲಿ ಶಾಲೆಗೆ...
ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಪೋಲೀಸ್ ಠಾಣಾ ವ್ಯಾಪ್ತಿಯ ಕೋಟಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಸುದ್ದಿ ಮಾಡಲು ಹೋದ ಪತ್ರಕರ್ತನ ಮೇಲೆ ಅಲ್ಲೆ ಮಾಡಿರುವ ಘಟನೆ...
ಮುಡೇಶ್ವರ ; ಈ ಆಗ್ರೀ ರೋಬೋವು ಡೀಸೆಲ್ / ಪೆಟ್ರೋಲ್ ನ ಅವಶ್ಯಕತೆ ಇಲ್ಲದೆ,ಪರಿಸರ ಮಾಲಿನ್ಯ ರಹಿತವಾದ, ನಿಸರ್ಗದ ಸೌರಶಕ್ತಿಯನ್ನು ಬಳಸಿಕೊಂಡು ರಿಮೋಟ್ನ ಮೂಲಕ ಕಾರ್ಯನಿರ್ವಯಿಸಬವುದಾಗಿದೆ ....
ಕುಮಟಾ-ಹೊನ್ನಾವರ: ಗುರುಪ್ರಸಾದ ಎಜುಕೇಶನ್ ಸೊಸೈಟಿ, ಗುರುಪ್ರಸಾದ ಪ್ರೌಢಶಾಲೆ ಹಾಗೂ ಪರಿಜ್ಞಾನ ಪೂರ್ವವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸುವರ್ಣ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಶ್ರೀ ಗಳಿಂದ ಪರಿಜ್ಞಾನ...
ಹೊನ್ನಾವರ ೧೫: ಕಡ್ಲೆ ಗ್ರಾಮದ ವೆಂಕಟ್ರಮಣ ಹೆಗಡೆ ಎಂಬುವವರ ಮೇಲೆ ಚಿರತೆ ಎರಗಿದಾಗ ಗಂಭೀರ ಗಾಯಗೊಂಡರು ಧೈರ್ಯದಿಂದ ಎದುರಿಸಿ ಚಿರತೆಯನ್ನು ಎದುರಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ...
ಹೊನ್ನಾವರ ತಾಲೂಕಿನ ಕಟ್ಟ ಕಡೆಯ ಪಂಚಾಯಿತ್ನ ತುತ್ತತುದಿಯಲ್ಲಿರುವ ಹಾಡಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೧೩-೦೨-೨೦೨೦ರಂದು ವಾರ್ಷಿಕ ಸ್ನೇಹ ಸಮ್ಮೇಳನ ಬಹಳ ಸಡಗರದಿಂದ ನೆರವೇರಿತು. ವಿದ್ಯಾರ್ಥಿಗಳು...
ಶನಿವಾರ ತಾಲೂಕಾ ಪಕ್ಷಾತೀತ ಮತ್ತು ಜಾತ್ಯಾತೀತ ವೇದಿಕೆ ಹಮ್ಮಿಕೊಂಡ ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕುಗಳಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಗುಂಡಾಗಿರಿಯನ್ನು ವಿರೋಧಿಸಿ ತಾಲೂಕಾಡಳಿತ ಮುಂದೆ ನಡೆಸಿದ...
ಭಟ್ಕಳ: ತಾಲೂಕ ಪಂಚಾಯತ್ ಶಾಸಕರ ಕಛೇರಿಯಲ್ಲಿ À ಶಾಸಕ ಸುನಿಲ್ ನಾಯ್ಕ ಅವರು ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಮಂಜುರಾದ ಚೆಕಗಳನ್ನು ಗುರುವಾರ ಅರ್ಹ ಪಲಾನುಬವಿಗಳಿಗೆ ನಿಡಿದರು ತಾಲೂಕಿನಲ್ಲಿ...
ರಿತುರಾಮ ರಚನೆಯ ‘ಅನ್ಕೊಂಡಗೆ’ ಸಾಂಗನ್ನು ಬಿಡುಗಡೆಗೊಳಿಸಿ ರಿತುರಾಮ ತಂದೆ ರಾಮಚಂದ್ರ ಮಾತನಾಡಿ ‘ಈ ಹಿಂದಿನ ಸಾಂಗ್ಗಿAತಲೂ ಮೊದಲೆ ಇದನ್ನು ರಚಿಸಿದ್ದು ಆದರೆ ಕಾರಣಾಂತರದಿAದ ತಡವಾಗಿ ಬಿಡುಗಡೆ ಮಾಡಿದ್ದೇವೆ....
ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಹಿರಿಯ ಸದಸ್ಯರೂ ಆಗಿರುವ ವಿಷ್ಣು ಜೋಶಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದವರು. ತಮ್ಮ ಪತ್ರಿಕಾ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹಮಯಿಯಾಗಿ ಇದ್ದ...