ಪೋಲಿಸ್ ಸರ್ಪಗಾವಲಿನಲ್ಲಿ ಆರಂಭವಾದ ಬೈಪಾಸ್ ರಸ್ತೆ ಕಾಮಗಾರಿ.. ಅಧಿಕಾರಿಗಳ ವರ್ತನೆಗೆ ರೈತರು ಆಕ್ರೋಶ. ಕೆ.ಆರ,ಪೇಟೆ ; ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿ ಕಾಮಗಾರಿಯ ಕೆ ಆರ್ ಪೇಟೆ...
ಕುಂದಾಪುರ ; ಶ್ರೀಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ದಿನಾಂಕ 01-08-2023 ಮತ್ತು 02-08-2023 ರಂದು2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರ ಶಿಕ್ಷಕರ ಮತ್ತು...
ಹೊನ್ನಾವರ : 2023-24 ನೇ ಸಾಲಿನ ಯಕ್ಷಗಾನ ಕಲಿಕಾ ಶಿಬಿರವು ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ಯಕ್ಷಗಾನಕಾರ್ಯಾಗಾರ ಶ್ರೀ ಮಯ ಕಲಾ ಕೇಂದ್ರದಲ್ಲಿ ದಿನಾಂಕ 02.08.2023 ರಂದು...
ಯಲ್ಲಾಪುರ : ಕಳೆದ ಎರಡು ವರ್ಷಗಳಿಂದ ಉದ್ಯಮನಗರದಲ್ಲಿ ಕಾರ್ಮಿಕ ಇಲಾಖೆಯಿಂದ ಪ್ರಾರಂಭವಾದ ಶಿಶು ಪಾಲನ ಕೇಂದ್ರಕ್ಕೆ (ಅಂಗನವಾಡಿ) ಈಗ ನಾಲ್ಕು ತಿಂಗಳುಗಳಿAದ ಮಕ್ಕಳಿಗೆ ಪೌಷ್ಟಿಕಾಂಶ ಆಹಾರದ ಕೊರತೆಯಾಗಿದೆ....
ಸಿರ್ಸಿ. ಉತ್ತರಕನ್ನಡ ಜಿಲ್ಲೆಯ ಸಿರಸಿಯ ಪ್ರಸಿದ್ಧ ಬಂಡೆಗದ್ದೆ ಖಾನಾವಳಿ ಎಂದೇ ಹೆಸರು ಪಡೆದಿದ್ದ ಇದರ ಮಾಲಿಕರಾಗಿದ್ದ ಪ್ರಖ್ಯಾತ ಬಾಣಸಿಗರಾಗಿದ್ದ, "ಪಾಕಬ್ರಹ್ಮ" ನಾರಾಯಣ ಹೆಗಡೆ ( 94) ಬೆಂಡೆಗದ್ದೆ...
ಭಟ್ಕಳ: ಭಟ್ಕಳದ ಮಹಿಳಾ ಅಭ್ಯುದಯ ಸಹಕಾರಿ ಸಂಘ ನಿಯಮಿತವೂ ಅಭಿವೃದ್ಧಿಯಲ್ಲಿದ್ದು ನಿರ್ಣಾಯಕ ಪಾತ್ರವಹಿಸಿ ಸದ್ಯ 2 ಶಾಖೆಗಳನ್ನು ತೆರೆಯಲಾಗಿದ್ದು 35 ಕೋಟಿ ರೂ. ವ್ಯವಹಾರ ಹೊಂದಿದೆ ಹಾಲಿ...
ಭಟ್ಕಳ : ತಾಲೂಕಿನ ಕೋಣಾರ ಗ್ರಾಮದ ಬೇಸೆಯವಳಾದ ಕಾವ್ಯಶ್ರೀ ಕುಪ್ಪಯ್ಯ ಗೊಂಡ ಈಕೆಯು ಅಖಿಲ ಭಾರತ ಮಟ್ಟದ ಜ್ಯೂನಿಯರ್ ರಿಸರ್ಚ ಫೆಲೋ ಪರೀಕ್ಷೆಯಲ್ಲಿ 147ನೇ ರ್ಯಾಂಕ್ ಗಳಿಸುವ...
ಕಾರ್ಕಳ : ಎಸ್.ವಿ.ಟಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪಡಿ ಮಂಗಳೂರು, ಪುರಸಭೆ ಕಾರ್ಕಳ,ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ರಿ. ಉಡುಪಿ ಜಿಲ್ಲೆ , ತಾಲೂಕು ಶಿಕ್ಷಣ ಸಂಪನ್ಮೂಲ...
ಕಾರ್ಕಳ ; ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆ ಚಿಕಿತ್ಸಾ ವೆಚ್ಚ ಉಚಿತವಾಗಿ ಸಿಗಬೇಕೆಂಬ ಮಹತ್ವಾಕಾಂಕ್ಷೆಯ ಯಶಸ್ವಿನಿ ವಿಮಾ ಯೋಜನೆ ಯಡಿಯಲ್ಲಿ ಸಹಕಾರಿ ಕ್ಷೇತ್ರ ದಲ್ಲಿ ಸದಸ್ಯರಾಗಿರುವ ಲಕ್ಷಾಂತರ ಮಂದಿ...
ಕಾರ್ಕಳ : ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆ (ರಿ.) ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.)ಮುದರಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ " ವಿದ್ಯಾ ಪೋಷಕ ನಿಧಿ...