ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ವ್ಯಕ್ತಿಯೋರ್ವ ತನ್ನ ಪತ್ನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿ ನಂತರ ಅಲ್ಲಿಂದ ಪರಾರಿಯಾಗಿರುವ ಘಟನೆ ಪುರಸಭಾ ವ್ಯಾಪ್ತಿಯ ಮುಷ್ಮಾ ಸ್ವೀಟ್ನಲ್ಲಿ...
ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮಂಕಾಳ ವೈದ್ಯ ಈ ಬಾರಿ ಮತ್ತೇ ಕಾಂಗ್ರೆಸ್ ನಿಂದ ಸ್ಪರ್ಧಿಸಿ ೧೦೦೪೪೨ ಮತ ಪಡೆದು ೩೨,೬೭೧ ಮತಗಳ ಅಂತರದಿ0ದ ಭರ್ಜರಿ ಗೆಲವು ಸಾಧಿಸಿದ್ದಾರೆ....
ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಚುನಾವಣೆಗೆ ಸಂಬ0ಧಿಸಿದ0ತೆ ಮತದಾರನ ತೀರ್ಪು ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, 77.73 ಶೇ. ಮತದಾನ ದಾಖಲಾಗಿದೆ.112988 ಪುರುಷರು. 109720 ಮಹಿಳೆಯರು ಸೇರಿದಂತೆ ಒಟ್ಟೂ 222708...
ಭಟ್ಕಳ: ಬುಧವಾರ ವಿಧಾನಸಭಾ ಚುನಾವಣೆ ಮುಗಿದಿದ್ದು, ಮಾರನೆಯ ದಿನ ಗುರುವಾರ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಗುಂಗಿನಿ0ದ ಹೊರ ಬಂದು ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಪ್ರಯತ್ನ...
ಭಟ್ಕಳ ; CET ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಂಜುಮನ್ ತಾಂತ್ರಿಕ ಮಹಾ ವಿದ್ಯಾಲಯ- ಭಟ್ಕಳದಲ್ಲಿ ಇದೇ ಬರುವ ದಿನಾಂಕ13-5-2023 ರಂದು ಬೆಳಿಗ್ಗೆ 10 ಘಂಟೆಗೆ...
ಭಟ್ಕಳ; ಸರಕಾರಿ ಪ್ರೌಢಶಾಲೆ ಬೆಳಕೆಯ ಪ್ರಸಕ್ತ ಸಾಲಿನ ಎಸ್.ಎಸ್.ಎಲ್. ಸಿ. ಫಲಿತಾಂಶ ಶೇ 94 ಆಗಿದ್ದು ಸುಚಿತ್ರಾ ಮರಾಠಿ 603 ಅಂಕ ಪಡೆದು ಶಾಲೆಗೆ ಪ್ರಥಮ, ಕನ್ನಡ...
ಬಾಗಲಕೋಟ ; ಜಿಲ್ಲೆ ಕಮತಗಿ ಪಟ್ಟಣದಲ್ಲಿ ಇಂದು ನಡೆದ ಮತದಾನ ಬಹಳ ಹುಮ್ಮಸ್ಸಿನಿಂದ ಮತದಾರರು ಮತವನ್ನು ಚಲಾಯಿಸುವುದರ ಮುಖಾಂತರ ತಮ್ಮ ತಮ್ಮ ಪಕ್ಷಗಳಿಗೆ ವೋಟನ್ನು ಮಾಡಿ ಸಂಭ್ರಮಿಸಿದರು...
ಕಾರವಾರ ; ಜಿಲ್ಲೆಯ ಸುತ್ತಲಿನ ಜಿಲ್ಲೆಗಳಿಗಿಂತ ನಮ್ಮ ಉತ್ತರ ಕನ್ನಡ ಜಿಲ್ಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ದಾಖಲೆಯಾಗಿರುವುದು ಹೆಮ್ಮೆಯ ವಿಷಯ. ಉತ್ತರ...
ಹೊನ್ನಾವರ ; ತಾಲೂಕು 2 ವಿಧಾನಸಭಾ ಕ್ಷೇತ್ರಗಳಿಗೆ ಹೊಂದಿಕೊAಡಿದ್ದು ಕುಮಟಾ ವಿಧಾನ ಸಭಾ ಕ್ಷೇತ್ರದ 64 ಮತಗಟ್ಟೆ ಭಟ್ಕಳ ವಿಧಾನಸಭಾ ಕ್ಷೇತ್ರದ 108 ಮತಗಟ್ಟೆ ಹೊಂದಿದೆ ಎಲ್ಲಾ...
ಭಟ್ಕಳ ; ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.ಮುಟ್ಟಳ್ಳಿ...