April 26, 2024

Bhavana Tv

Its Your Channel

ಹೊನ್ನಾವರ:ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ೨೦೨೦-೨೧ನೇ ಸಾಲಿನ ಸರ್ವ ಸಾಮಾನ್ಯ ಸಭೆಯು ಪಟ್ಟಣದ ಲಯನ್ಸ ಭವನದಲ್ಲಿ ನಡೆಯಿತು ಸಭೆಯಲ್ಲಿ ನಿರ್ದೆಶಕರಾದ ಜಿ. ಆರ್ ಹೆಗಡೆಯವರು...

ಮುಂಡಗೋಡ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಂಡಗೋಡ ಘಟಕದ ವತಿಯಿಂದ ತಾಲೂಕಿನಲ್ಲಿ ಬಸ್ ಸಮಸ್ಯೆಗಾಗಿ ಬಸ್ ನಿಲ್ದಾಣದಲ್ಲಿ ಹೋರಾಟ ಮಾಡಲಾಯಿತು. ಹಲವಾರು ತಿಂಗಳು ಗಳಿಂದ ವಿದ್ಯಾರ್ಥಿಗಳ ಸಮಸ್ಯೆಗೆ...

ಹೊನ್ನಾವರ: ಬೆಳಗಾವಿಯಲ್ಲಿ ಕನ್ನಡ ಬಾವುಟ ಸುಟ್ಟು,ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಕರವೇ ಹೊನ್ನಾವರ ತಾಲೂಕಾ ಘಟಕದಿಂದ ಸೋಮವಾರ ಪ್ರತಿಭಟಿಸಿದರು....

ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ನವದುರ್ಗಾ ಸಭಾಭವನದಲ್ಲಿ ನಡೆದ ೮ ದಿನಗಳ ಮದ್ಯ ವರ್ಜನ ಶಿಬಿರದಲ್ಲಿ ಕುಡಿತ ಬಿಟ್ಟು ೫೫ ಮಂದಿ ನವ ಜೀವನ ಸದಸ್ಯರು ಹೊಸ...

ಭಟ್ಕಳ: ಮನೆ ಒಳಗಡೆ ಆಟವಾಡುತ್ತಿದ್ದ ವೇಳೆ ಎರಡುವರೆ ವರ್ಷದ ಮಗುವಿಗೆ ಬೀದಿ ನಾಯಿಯೊಂದು ಮನೆಯ ಒಳಗೆ ನುಗ್ಗಿ ಮಗುವಿನ ಮೇಲೆ ಭೀಕರ ದಾಳಿ ನಡೆಸಿ ಕಚ್ಚಿದ ಘಟನೆ...

ಭಟ್ಕಳ: ಎಂ.ಇ. ಎಸ್. ಕಿಡಿಗೇಡಿಗಳು ದೌರ್ಜನ್ಯ ವೆಸಗುತ್ತಿರುವದನ್ನು, ಕನ್ನಡ ಬಾವುಟವನ್ನು ಸುಟ್ಟು ಹಾಕಿರುವದನ್ನು ವಿರೋಧಿಸಿ ಭುವನೇಶ್ವರಿ ಕನ್ನಡ ಸಂಘ ಆಸರಕೇರಿ ಮಂಗಳವಾರದAದು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ...

ಹೊನ್ನಾವರ ತಾಲೂಕಿನ ಕೊಡಾಣಿಯಲ್ಲಿ ನಡೆದ ಕರ‍್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯಕ್ಷ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.ತೋಟಿ...

ಇಳಕಲ್ : ನೂತನ ಇಳಕಲ್ ತಾಲೂಕಿಗೆ ತಹಶೀಲ್ದಾರರಾಗಿ ಬಸವರಾಜ ಎಮ್. ಮೆಳವಂಕಿ ಸೋಮವಾರದಂದು ಅಧಿಕಾರ ಸ್ವೀಕರಿಕೊಂಡಿದ್ದಾರೆ.ಕಳೆದ ಆರು ತಿಂಗಳಿoದ ಹುನಗುಂದ ತಹಶೀಲ್ದಾರ ಬಸವರಾಜ ನಾಯ್ಕೋಡಿ ಅವರು ಪ್ರಭಾರಿ...

ಇಳಕಲ್ : ಬೆಳಗಾವಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅಪಮಾನ ಮತ್ತು ಕನ್ನಡ ಧ್ವಜವನ್ನ ಸುಟ್ಟು ಹಾಕಿದ ಎಮ್.ಇ.ಎಸ್ ಹಾಗೂ ಶಿವಸೇನೆ ನಾಡದ್ರೋಹಿಗಳನ್ನ ಶೀಘ್ರವೇ ಬಂಧಿಸಿ...

ವರದಿ: ಚಂದ್ರಮೌಳಿ ಪಾಲಗ್ರಹಾರ ನಾಗಮಂಗಲ. ಕೇಂದ್ರ ಸರ್ಕಾರದ ಮಹತ್ವವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ಭೀಮನಹಳ್ಳಿ ಗ್ರಾಮ ಪಂಚಾಯಿತಿ...

error: