ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಯುವ ಮುಖಂಡರುಗಳು ಮತ್ತು ಹಿರಿಯರು ಬಿಜೆಪಿ ಪಕ್ಷವನ್ನು ತೊರೆದು ಎಚ್ ಎಂ ಗಣೇಶ್ ಪ್ರಸಾದ್ ರವರ ನೇತೃತ್ವದಲ್ಲಿ...
ಶಿರಸಿ: ರಾಷ್ಟ್ರದ ಪ್ರಮುಖ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ಟ ಶಿರಸಿ, ಅವರ ರಂಗ ಪಯಣದ ಕಥನ 'ದಡವ ನೆಕ್ಕಿದ ಹೊಳೆ' ಕೃತಿಯು ಮೈಸೂರಿನಲ್ಲಿ ಬಿಡುಗಡೆ ಕಂಡಿತು....
ಹೊನ್ನಾವರ: ತಾಲೂಕಿನ ಹೊಸಗೋಡ ಗ್ರಾಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕಲಾ ನಾಟ್ಯ ಸಂಘ ಇವರ ಆಶ್ರಯದಲ್ಲಿ ೨೨ ನೇ ಕಲಾ ಕುಸುಮ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ ಎಂಬ ಸುಂದರ...
ಶಿರಸಿ: ದೇಶದ ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಒಂದಾದ ಗುಜರಾತ್ ನ್ಯಾಶನಲ್ ಲಾ ಯುನಿರ್ವಸಿಟಿ ನೀಡುವ ಬಿಬಿಎ ಎಲ್‌ಎಲ್‌ಬಿ ಪದವಿಯನ್ನು ತಾಲೂಕಿನ ಹುಳಗೋಳದ ಪ್ರಸಾದ್ ಹೆಗಡೆ ಅವರಿಗೆ ಪ್ರದಾನ...
ಕುಮಟಾ : ಪ್ರಸ್ತುತ ಸಂದರ್ಭದಲ್ಲಿ ಕೌಟುಂಬಿಕ ಕಲಹಗಳಿಗೆ ಕಾರಣವಾಗುವ ಅಂಶಗಳು ಹಾಗೂ ಗಂಡ ಹೆಂಡತಿಯ ನಡುವೆ ಬಾಂಧವ್ಯದ ಕೊರತೆಯುಂಟುಮಾಡುವ ಅಂಶಗಳನ್ನು ಗಮನದಲ್ಲಿಟ್ಟು, ಚಿಂತನ ಮಂಥನ ಮಾಡುವ ಉದ್ದೇಶದಿಂದ...
ಭಟ್ಕಳ: ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಧ್ವಜಾರೋಹಣ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮದ ಪೂರ್ವ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ ೨೨ ಬುಧವಾರದಂದು ಆರಂಭಗೊAಡಿದ್ದು,...
ಹೊನ್ನಾವರ ; ವಿಭಿನ್ನ, ವಿಶೇಷ, ವಿನೂತನ ಕಾರ್ಯಕ್ರಮಗಳ ಮೂಲಕ ಸದಾ ಸುದ್ದಿಯಲ್ಲಿರುವಎಂ.ಪಿ.ಇ.ಸೊಸೈಟಿಯ ಸೆಂಟ್ರಲ್ ಸ್ಕೂಲ್ ಇದೀಗ ಚಿಣ್ಣರಕಲರವಅನ್ನುವ ವಿನೂತನಕಾರ್ಯಕ್ರಮ ನೆರೆದಿದ್ದಜನರ ಮನಸೂರೆಗೊಂಡಿತು.ಸೆ0ಟ್ರಲ್ ಸ್ಕೂಲ್‌ನ ಸಭಾಂಗಳದಲ್ಲಿ ನಡೆದ ಈ...
ಸಿದ್ಧಾಪುರ: ಲೋಕೊಪಯೋಗಿ ರಸ್ತೆಯೆಂದು ಬ್ರಿಟಿಷ್ ಕಾಲದಿಂದಲೂ ದಾಖಲಿಸಲ್ಪಟ್ಟು, ಇತ್ತೀಚಿನ 2 ದಶಕಗಳಿಂದ ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷö್ಯಕ್ಕೆ ಒಳಗಾಗಿ ಇತ್ತಿಚೀಗೆ ಸಾರ್ವಜನಿಕರ ಹೋರಾಟ ಜರುಗಿದಾಗಲೂ ಪೂರ್ಣ ಪ್ರಮಾಣದ...
ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಓರ್ವ ಅತಿಕ್ರಮಣದಾರಳ ಅರ್ಜಿ ನಾಪತ್ತೆ ಕುರಿತು ಪೋಲೀಸ್ ಠಾಣೆಯಲ್ಲಿ ಫೀರ್ಯಾದಿ ದಾಖಲಿಸಿ, ಅರ್ಜಿಯ ಕಡತ ಹುಡುಕಿಕೊಡಲು ಹಾಗೂ...
ಮಂಡ್ಯ : ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿವರ್ಷದಂತೆಯೇ ಈ ವರ್ಷವೂ ಮಜ್ಜಿಗೆ ಪಾನಕ ರಸಾಯನವನ್ನು ಬಿ ಎಂ ಕಿರಣ್ ಹಾಗೂ ಅವರ ಅಭಿಮಾನಿಗಳ...