ಚಂದಾವರ ಸೀಮೆಯ ಶ್ರೀ ಹನುಮಂತ ದೇವರ ಪಲ್ಲಕ್ಕಿಯು ದಿನಾಂಕ 8- ಏಪ್ರಿಲ್ ರಿಂದ 18 ಎಪ್ರಿಲ್ 2023 ರಂದು ಹೊಳೆಗದ್ದೆ ಊರಿನ ಆರಾಧ್ಯ ದೇವರಾದ ಶ್ರೀ ಶಾಂತಿಕಾ...
ಮ0ಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ, ನಾದ ಸಂಕೀರ್ತನಾ ಮಂಗಳೂರು ತಂಡದಿAದ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ, ಕುಮಟಾದ ವಿಜಯ ಮಹಲೆ...
ಕಾರ್ಕಳ ;ತಾಲೂಕಿನ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಳಿಕೆ ಆಯಾನೋಸ್ಸವ ಸಿರಿ ಜಾತ್ರಾ ಮಹೋತ್ಸವ ಮತ್ತು ಶ್ರೀ ರಾಶಿ ಪೂಜಾ ಮಹೋತ್ಸವ ಏಪ್ರಿಲ್ 06/04/2023...
ಹೊನ್ನಾವರ : ಕೇಂದ್ರ ಸರ್ಕಾರ ಜನ ಸಾಮಾನ್ಯರು ಹೊಂದಿರುವ ಪಾನ್‌ಕಾರ್ಡಗೆ ಆಧಾರಕಾರ್ಡ ಜೋಡಣೆಯಾಗಬೇಕೆಂದು ಹೊರಡಿಸಿರುವ ಆದೇಶ ಮತ್ತು ಜೋಡಣೆ ಆಗದೇ ಇದ್ದಲ್ಲಿ ಒಂದು ಸಾವಿರ ರೂಪಾಯಿ ದಂಡ...
ಕಮತಗಿ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಸುರೇಶ ಪಾಟೀಲ ನೇತೃತ್ವದಲ್ಲಿ ಕಮತಗಿ ಪಟ್ಟಣದಲ್ಲಿ ಮತದಾನ ಜಾಗೃತಿ ಅಭಿಯಾನ ಆಯೋಜನೆ ಮಾಡಲಾಗಿತ್ತು. ಪಟ್ಟಣದ...
ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಮೊಗೇರ ಸಮಾಜದವರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಧರಣಿ ಮುಂದುವರೆಸಿದ0ತೆ ಚುನಾವಣಾಧಿಕಾರಿ...
ಭಟ್ಕಳ ತಾಲೂಕಿನ ಶಿರಾಲಿಯ ಸಾರದಹೊಳೆ ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವರ ಪ್ರಥಮ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮವು ಏಪ್ರಿಲ್ ೪ ರಿಂದ ೬ ರ ತನಕ ನಡೆಯಲಿದೆ...
ಭಟ್ಕಳ:ಯಾವುದೇ ದಾಖಲೇ ಇಲ್ಲದೆ ಮನೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಭಟ್ಕಳ ನಗರ ಠಾಣೆ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ ಘಟನೆ ಉಮರ್ ಸ್ಟ್ರೀಟ್...
ಹೊನ್ನಾವರ : ಮುಂದಿನ ಪೀಳಿಗೆಗಾಗಿಯಾದರೂ ಜಿಲ್ಲೆಯ ಕರಾವಳಿಯ ಈಗಿನ ಸ್ವಚ್ಛ ಸುಂದರ ಪರಿಸರವನ್ನು ಉಳಿಸಿಕೊಳ್ಳಬೇಕು. ಅಳಿವಿನ ಅಂಚಿನಲ್ಲಿರುವ ಕಡಲಾಮೆಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮಂಗಳೂರಿನ...
ಭಟ್ಕಳ ; ತಾಲೂಕಿನ ಮೂಡಭಟ್ಕಳ ಬೈಪಾಸ ಭಾಗದ ಕ್ರಷಿಕರಿಗೆ ಕ್ರಷಿ ಕೆಲಸಕ್ಕೆ ಉಪಯುಕ್ತವಾದ ಕಲ್ಲುಸಂಕ ಹೊಳೆಗೆ ಅಲ್ಲಿನ ಲಾಡ್ಜ ನ ಮಲಿನ ತ್ಯಾಜ್ಯ ನೀರು ಸೇರುತ್ತಿರುವ ಹಿನ್ನೆಲೆ...