ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬAಧಿಸಿದAತೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯಾಚರಿಸುವಂತೆ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು ಚುನಾವಣಾ ಸಂಬAಧ ಯಾವುದೇ ಮಾಹಿತಿ,...
ಕುಮಟಾ ; ಸ್ವಚ್ಚತೆಯೇ ಆರೋಗ್ಯ ಎನ್ನುವ ಘೋಷವಾಕ್ಯದಡಿಯಲ್ಲಿ ಪ್ರತಿವಾರದಂತೆ ಈ ವಾರವು ತಾಲೂಕಿನ ಹೃದಯಭಾಗದಲ್ಲಿ ಇರುವ ಬಸ್ ತಂಗುದಾಣವು ಅನೇಕ ದಿನಗಳಿಂದ ಬಣ್ಣದಿಂದ ಮಾಸಿದ್ದು ಅದನ್ನು ಇಂದು...
ಹೊನ್ನಾವರ ತಾಲ್ಲೂಕಿನ ತಾಲ್ಲೂಕು ಒಕ್ಕಲಿಗರ ಸಂಘ ಹೊನ್ನಾವರ ಕೆಳಗಿನೂರು ಸಭಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಒಕ್ಕಲು ಉತ್ಸವ ಕಾರ್ಯಕ್ರಮ ದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ...
ಗುಂಡ್ಲುಪೇಟೆ ಪಟ್ಟಣದ ಬಸವೇಶ್ವರ ಕಮ್ಯೂನಿಟಿ ಹಾಲ್ನಲ್ಲಿ ನಡೆದ ಬೃಹತ್ ಆದಿ ಜಾ0ಬವ ಸಮುದಾಯ ಸಮಾವೇಶದಲ್ಲಿ ತಾಲೂಕಿನ 48 ಗ್ರಾಮಗಳಿಂದ ಬಂದಿದ್ದ ಆದಿ ಜಾ0ಬವ ಸಮುದಾಯದ ಮುಖಂಡರುಗಳನ್ನು ಮತ್ತು...
ಮನೆಯಲ್ಲಿ ತಾಯಂದಿರು ಆದ್ಯಾತ್ಮದತ್ತ ಒಲವು ಹೊಂದಿದವರಾಗಿದ್ದರೆ ಇಡೀ ಸಂಸಾರವೇ ಆದ್ಯಾತ್ಮದತ್ತ ವಾಲುತ್ತದೆ. ತಾಯಂದಿರು ಹೆಚ್ಚು ಹೆಚ್ಚು ಆದ್ಯಾತ್ಮದತ್ತ ಹೋಗಬೇಕು ಎಂದು ಉಜಿರೆಯ ಶ್ರೀ ರಾಮ ಕ್ಷೇತ್ರದ ಗುರುಗಳು...
ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಚಾಚಹಳ್ಳಿಯ ಅಧಿದೇವತೆ ತಾಯಿ ಬಾಚಳಮ್ಮನ ಅದ್ದೂರಿ ಬ್ರಹ್ಮರಥೋತ್ಸವ .. ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ರಥೋತ್ಸವದಲ್ಲಿ ಭಾಗಿ..ಮೊಳಗಿದ ಜಯಘೋಷಗಳು..ಉಘೇ ಬಾಚಳಮ್ಮ, ಉಘೇ ಲಕ್ಷ್ಮೀದೇವಿ ಎಂದು...
ಹೊನ್ನಾವರ ; ಆಶೀರ್ವಚನದಲ್ಲಿ ಶ್ರೀ ದತ್ತಾವಧೂತರು ಮಾತನಾಡಿ ದೇಶದ ಸಾಧಕರು, ದೇಶದ ಧರ್ಮ ಸಾಧು-ಸಂತರು, ಅವಧೂತರು ಜೀವನದ ನಿಜವಾದ ಅರ್ಥವನ್ನು, ಜೀವನ ಸಾಗಿಸಬೇಕಾದ ಕ್ರಮವನ್ನು ಹೇಳಿಹೋಗಿದ್ದಾರೆ. ಅವರ...
ಹೊನ್ನಾವರ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಲೂ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನದಲ್ಲಿರುವ ನಿವೇದಿತ್ ಆಳ್ವಾರವರಿಗೆ ಹೊನ್ನಾವರ ಮುಸ್ಲಿಂ ಜಮಾತ್ ಅಧ್ಯಕ್ಷ ಆಝಾದ ಅಣ್ಣಿಗೇರಿ ತೀವ್ರ...
ಹೊನ್ನಾವರ ಪಟ್ಟಣದ ಶರಾವತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ ಏ. 11 ರಂದು ಮಂಜಾನೆ 11.50 ಗಂಟೆಗೆ ಪಟ್ಟಣದ ದುರ್ಗಾಕೇರಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ...
ಭಟ್ಕಳ ಬಂದರ ರೋಡ್ 2ನೇ ಕ್ರಾಸ್ ನಲ್ಲಿ ಮನೆ ಮುಂದೆ ನಿಲ್ಲಿಸಿಟ್ಟ ಬುಲೆಟ್ ಬೈಕ್ ಕಳ್ಳತನ ಮಾಡಿಕೊಂಡು ಹೋದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲು ಭಟ್ಕಳ ನಗರ...