March 19, 2025

Bhavana Tv

Its Your Channel

ಭಟ್ಕಳ: ಕಳೆದ ೨೦೧೭ರಲ್ಲಿ ಬೆಂಗಳೂರಿನಿAದ ಕೈಕಿಣಿ ತೆರ್ನಮಕ್ಕಿಯ ತನ್ನ ಮನೆಗೆ ಹೊರಟಿದ್ದ ವ್ಯಕ್ತಿಯೋರ್ವ ಮನೆಗೆ ಬಾರದೇ ನಾಪತ್ತೆಯಾಗಿದ್ದ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣಿಯಲ್ಲಿ ದೊರೊಂದು ದಾಖಲಾಗಿದೆ. ಕಾಣೆಯಾಗಿರುವ...

ಹೊನ್ನಾವರ ; ಸರಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವ ಜನರೇ ಹೆಚ್ಚಿದ್ದಾರೆ. ಅಂತಹದರಲ್ಲಿ ಹಲವಾರು ಕೊರತೆಗಳ ನಡುವೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಹೊನ್ನಾವರದ ತಾಲೂಕಾ...

ಹೊನ್ನಾವರ: ಅಪಘಾತ ಪರಿಹಾರ ವಿಮಾ ಹಣವನ್ನು ಮೃತರ ಕುಟುಂಬಕ್ಕೆ ನೀಡದೇ ಇದ್ದರಿಂದ ಕೆ.ಎಸ್.ಆರ್.ಟಿ.ಸಿ. ಕುಮಟಾ ಡಿಪೋ ಬಸ್ ಒಂದನ್ನು ಜಪ್ತಿಪಡಿಸಿಕೊಂಡ ನ್ಯಾಯಾಲಯದ ಸಿಬ್ಬಂಧಿಗಳು ಬಸ್‌ನ್ನು ಮಂಗಳವಾರ ನ್ಯಾಯಾಯಲಯಕ್ಕೆ...

ಹಳದಿಪುರದಲ್ಲಿ ಸಭೆ ಸೇರಿದ ಶಿವಾನಂದ ಹೆಗಡೆಯವರ ನೂರಾರು ಅಭಿಮಾನಿಗಳು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಶಿವಾನಂದ ಹೆಗಡೆ ಯವರಿಗೆ ಟಿಕೆಟ್ ಕೊಡುವಂತೆ ಆಗ್ರಹ. ಹೊನ್ನಾವರ: ಕಿಸಾನ್ ಕಾಂಗ್ರೆಸ್‌ನ ಹೊನ್ನಾವರ...

ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಲವಾದ ತ್ರಿಕೋನಸ್ಪರ್ಧೆಗೆ ಚುನಾವಣಾ ಅಖಾಡ ಸಿದ್ಧ .. ಬಿಜೆಪಿ ಅಭ್ಯರ್ಥಿಯಾಗಿ ಸುನಿಲ್ ನಾಯ್ಕ ಘೋಷಣೆ .. ಕ್ಷೇತ್ರದಲ್ಲಿ ಸಂಚಲನ ಮೂಡಲಿದೆಯೇ..?ಉತ್ತರ ಕನ್ನಡ...

ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಒಂದು ಸ್ಥಾನ ಹವ್ಯಕ ಬ್ರಾಹ್ಮಣರಿಗೆ ನೀಡುತ್ತಾ ಬಂದಿದ್ದು ಈ ಸಲವೂ ಕಾಂಗ್ರೆಸ್‌ಗೆ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಅನುಕೂಲತೆ ದೃಷ್ಟಿಯಿಂದ ಹಿರಿಯ ಮುಖಂಡ....

ಕುಮಟಾ : ವಿ.ಗ.ನಾಯಕರ ನಾಮಧಾರಿ ಜನಪದ ಸಾಹಿತ್ಯದಲ್ಲಿ ಇತಿಹಾಸ ಕಾಲದ ಅನೇಕ ಘಟನೆಗಳು ಆಧಾರ ಸಹಿತವಾಗಿ ದಾಖಲಾಗಿವೆ. ಕನ್ನಡದ ಅಪರೂಪ ಗ್ರಂಥಗಳಲ್ಲಿ ಇದು ಒಂದಾಗಿದೆ ಎಂದು ಹಿರಿಯ...

ಮುರ್ಡೇಶ್ವರ ; 1984 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದಿನ ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನಲ್ಲಿ ಒಂದಾದ ವರದಾ ಗ್ರಾಮೀಣ ಬ್ಯಾಂಕು ಕುಮಟಾದಲ್ಲಿ...

ಕಾರ್ಕಳ ; ಸ.ಹಿ.ಪ್ರಾ.ಶಾಲೆ ಕಾರ್ಕಳ ಮೈನ್ ಇಲ್ಲಿ 6 ರಿಂದ 13 ವರ್ಷ ವಯೋಮಿತಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಬೇಸಿಗೆ ಶಿಬಿರದ ಉದ್ಘಾಟನಾ...

ಭಟ್ಕಳ: ಬೆಳಕೆ ಗ್ರಾಮದ ಪ್ರಭು ಹೋಟೆಲ್ ಹಿಂದುಗಡೆಯಲ್ಲಿನ ಸಾರ್ವಜನಿಕ ಜಾಗಾದಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸುಮಾರು 3,345 ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳನ್ನು...

error: