ಭಟ್ಕಳ- ಭಟ್ಕಳ ಹೊನ್ನವಾರ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲರಾದ ನಾಗೇಂದ್ರ ನಾಯ್ಕ ಅವರು ರವಿವಾರ ಸಂಜೆ ಜೆಡಿಎಸ್ ಕಾರ್ಯಕರ್ತರು ಮತ್ತು ತಮ್ಮ ಅಪಾರ ಬೆಂಬಲಿಗರೊ0ದಿಗೆ ಶಕ್ತಿ ಪ್ರದರ್ಶನ...
ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿಲ್ಲಾಳಿ ವಾರ್ಡ್ ನಿಂದ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರಾದ ಶ್ರೀ ಪ್ರವೀಣ್ ಆಚಾರ್ಯ, ಶ್ರೀ ನಾಗರಾಜ ನಾಯಕ್ ಮತ್ತು ಶ್ರೀ ರಾಜೇಶ್...
ಕಾರ್ಕಳ: ದಾಖಲೆಯಿಲ್ಲದೆ ಸಾಗಿಸುತಿದ್ದ ಐವತ್ತು ಲಕ್ಷ ಇಪ್ಪತ್ತು ಸಾವಿರ ಹಣವನ್ನು ಕಾರ್ಕಳ ತಾಲೂಕಿನ ಸಾಣೂರು ಚೆಕ್ ಪೋಸ್ಟ್ ನಲ್ಲಿ ಎ.15 ರಂದು ವಶಪಡಿಸಿಕೊಳ್ಳಲಾಗಿದೆ. ಹಣವನ್ನು ಮೂಡುಬಿದಿರೆ ಎಸ್‌ಸಿ...
ಕುಮಟಾ : ಇಂದು ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಗಿಬ್ ಸರ್ಕಲ್ ಹತ್ತಿರ ಇರುವ ಬಸ್ ತಂಗುದಾಣಕ್ಕೆ ಹಚ್ಚಿರುವ ಬಿತ್ತಿಪತ್ರಗಳನ್ನು ತೆಗೆದು ಬಣ್ಣವನ್ನು ಬಳಿದು ಸ್ವಚ್ಚಮಾಡಿದ ನಂತರ...
ಹೊನ್ನಾವರ : ಕ್ಷೇತ್ರದ ಒಳಗಿನವನು, ಹೊರಗಿನವನು ಎನ್ನುವ ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೇ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವAತೆ ಜನತೆಗೆ ಮನವರಿಕೆ ಮಾಡಿಕೊಡುವಂತೆ ಹೊನ್ನಾವರ-ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ...
ಭಟ್ಕಳ: ಭಟ್ಕಳ ಹೊನ್ನವಾರ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲರಾದ ಶ್ರೀ ನಾಗೇಂದ್ರ ನಾಯ್ಕ ಅವರು ಶನಿವಾರ ಸಂಜೆ ಜೆಡಿಎಸ್ ಕಾರ್ಯಕರ್ತರು ಮತ್ತು ತಮ್ಮ ಅಪಾರ ಬೆಂಬಲಿಗರೊAದಿಗೆ ಭಟ್ಕಳ...
ಕಾರ್ಕಳ ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ಆಯೋಜಿಸಿದ್ದ ಕಲಾ ಸಿಂಚನ : 2023 ರಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ...
ಗುಂಡ್ಲುಪೇಟೆ; ಕ್ಷೇತ್ರದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕನ್ನೇಗಾಲ ಕಗ್ಗಳದಹುಂಡಿ, ಚೆನ್ನಮಲ್ಲಿಪುರ, ಬೇರಂಬಾಡಿ ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ಗಣೇಶ್ ಪ್ರಸಾದ್ ರವರ ಧರ್ಮಪತ್ನಿ...
ಹೊನ್ನಾವರ; ಕಿಸಾನ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಅತ್ಯುತ್ತಮ ರೀತಿಯಲ್ಲಿ ಸಂಘಟನೆ ಮಾಡಿ ಹಲವು ಕಾರ್ಯಕ್ರಮ ಯಶ್ವಸಿಯಾಗಿ ಸಂಘಟಿಸಿದ್ದ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ...
ಕುಮಟಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ಶಿವಾನಂದ ಹೆಗಡೆ ಕಡತೋಕ ಅವರ ೫೫ನೇ ಜನ್ಮದಿನಾಚರಣೆಯನ್ನು ಶುಕ್ರವಾರ ಕಡತೋಕದ ಅವರ ನಿವಾಸ ದಲ್ಲಿ ಹಲವು ಅಪಾರ ಅಭಿಮಾನಿಗಳೊಂದಿಗೆ ಕೇಕ್...