ಭಟ್ಕಳ ನಗರ ಪ್ರದೇಶದ ಜಂಬರ್ ಮಠಕ್ಕೆ ಸಾಗುವ ಮಾರ್ಗದ ವಾರ್ಡನಂಬರ್ 10 ಮತ್ತು 11 ರ ರಸ್ತೆ ಸೇರಿದಂತೆ ಇತರೇ ಮೂಲ ಸೌಕರ್ಯಗಳನ್ನು ಪಡೆಯಲು ನಾಗರಿಕರು ಹರಸಾಹಸ...
ಕುಮಟಾ : ಸತ್ವಾಧಾರ ಫೌಂಡೇಶನ್ ವತಿಯಿಂದ ಮಾರ್ಚ್ 26 ರವಿವಾರ ಮಧ್ಯಾಹ್ನ 3:15 ರಿಂದ ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ "ಸಾಗುತಿರಲಿ ಬಾಳ ಬಂಡಿ" ವಿನೂತನ ಕಾರ್ಯಕ್ರಮ...
ಭಟ್ಕಳ.: ಜ್ಞಾನೇಶ್ವರಿ ಮಹಿಳಾಮಂಡಳಿಯಿAದ ಸೋನಾರಕೇರಿಯ ಶ್ರೀ ಮಹಾಗಣಪತಿ ಮಹಾಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಮಹಿಳಾ ದಿನಾಚರಣೆಯು ನಡೆಯಿತು. ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾ...
ಶಿರಸಿ: ಅರಣ್ಯವಾಸಿಗಳ ಜಾಗೃತ ರ‍್ಯಾಲಿಗೆ ಸಂಬAಧಿಸಿ ಅರಣ್ಯವಾಸಿಗಳನ್ನ ಉಳಿಸಿ ಶಿರೋನಾಮೆಯಲ್ಲಿ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ, ಜಿಲ್ಲಾದ್ಯಂತ ೧೫೭ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ "ಹೋರಾಟದ...
ಶಿರಸಿ: ವಿಶ್ವಶಾಂತಿಗೆ ಎಂಟು ಪ್ರತ್ಯೇಕ ಯಕ್ಷ ನೃತ್ಯ ರೂಪಕಗಳನ್ನು ನೀಡುತ್ತಿರುವ ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಅವಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕರ್ನಾಟಕ...
ಭಟ್ಕಳ: ಕಳೆದ ಒಂದು ವರ್ಷದಿಂದ ಧರಣಿ ನಡೆಸಿದರೂ ಸ್ಫಂದನೆ ನೀಡದ ಸರ್ಕಾರದ ವಿರುದ್ದ ಆಕ್ರೋಶಗೊಂಡ ಮೊಗೇರ ಸಮುದಾಯ ಗುರುವಾರ ಭಟ್ಕಳ ತಾಲೂಕು ಆಡಳಿತದ ಎದುರು ಬೃಹತ್ ಪ್ರತಿಭಟನೆ...
ಭಟ್ಕಳ:- ಜೀವನದಲ್ಲಿ ಸಾಧನೆಗೈಯಲು ಬಯಕೆ, ಉತ್ಸಾಹ ಮತ್ತು ತಾಳ್ಮೆ ಅತ್ಯಗತ್ಯ ಎಂದು ಶಿಕ್ಷಣ ತಜ್ಞ ವಿ.ಜಿ ಹೆಗಡೆ ಹೇಳಿದರು. ತಾಲೂಕಿನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ...
ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಭಾರತ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹೋರಾಡಿ ಬಲಿದಾನಗೈದ ಭಾರತಮಾತೆಯ ವೀರ ಪುತ್ರರಾದ ಭಗತ್ ಸಿಂಗ್ ಸುಖದೇವ್ ಮತ್ತು ರಾಜಗುರು ಅವರ ಬಲಿದಾನದ...
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ಪರ್ಪಲೆಗುಡ್ಡೆ ಎಂಬಲ್ಲಿನ ಮೇಣದ ಬತ್ತಿ ತಯಾರಿಕಾ ಘಟಕದಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿದ್ದು, ಈ ದುರಂತದಿAದ ಮೇಣದ ಬತ್ತಿ ತಯಾರಿಕಾ...
ಹೊನ್ನಾವರ ತಾಲೂಜಿನ ಕಡ್ಲೆ ಗ್ರಾಮದಲ್ಲಿರುವ ದಾಮೋದರ ನಾಯ್ಕ ಮಾಲಿಕತ್ವದ ರಂಗಭೂಮಿಕಾ ಅಲಂಕಾರ ಸಾಮಗ್ರಿಗೆ ಬೆಂಕಿ 15 ಲಕ್ಷ ರೂ. ಹಾನಿ. ಹೆಸರಾಂತ ರಂಗನಟ, ವರ್ಣಾಲಂಕಾರ ಪ್ರವೀಣರಾದ ದಾಮೋದರ...