ಹೊನ್ನಾವರ : ಗ್ರಾ.ಪಂ.ಸದಸ್ಯರೊರ್ವರಿಗೆ ಅಗೌರವ ತೋರಿರುದಲ್ಲದೇ, ಸುಳ್ಳು ಪ್ರಕರಣ ದಾಖಲಿಸುದಾಗಿ ಬೆದರಿಸಿ, ಜೀವ ಬೆದರಿಕೆ ಹಾಕಿದ್ದಾರೆಂದು ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯರೊರ್ವ...
ಭಟ್ಕಳ : ತಂತ್ರಜ್ಞಾನ ಪ್ರಗತಿ ಹೊಂದುತ್ತಿರುವAತೆ ಅದರ ದುರುಪಯೋಗವೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಕುಳಿತಲ್ಲಿಂದಲೇ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಖದೀಮರ ಲಕ್ಷಾಂತರ ರೂ ಹಣವನ್ನು ಕ್ಷಣಾರ್ಧದಲ್ಲಿ...
ಲಕ್ಷಾಂತರ ರೂಪಾಯಿ ಚಿನ್ನಾಭರಣ,ನಗದು,ದೋಚಿ ಪರಾರಿಯಾದ ಕಳ್ಳರುಅಡುಗೆ ಒಲೆಗೆ ಸೌದೆ ಹಾಕಲು ಬಂದಿದ್ದ ಮನೆ ಮಾಲೀಕನಿಗೆ ಕಾದಿತ್ತು ಶಾಕ್. ಭಟ್ಕಳ: ತಾಲೂಕಿನ ಶಿರಾಲಿಯ ಬಂಡಿಕಾಶಿಯಲ್ಲಿ ಹಾಡುಹಗಲೇ ಮನೆಯೊಂದರ ಬಾಗಿಲು...
ಹೊನ್ನಾವರ ತಾಲೂಕಿನ ಗುಣವಂತೆಯ ಹೊಟಾರಾ ಗ್ರಾಮದಲ್ಲಿ ಕಂಡುಬAದ ಕಡವೆಯ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು ಅವರು ಅದರ ಬಗ್ಗೆ ನಿರ್ಲಕ್ಷ ವಹಿಸಿದರಿಂದ ಕಡವೆ ಸಾವನ್ನಪ್ಪಿದ...
ಹೊನ್ನಾವರ ; ಕಾಡಿನಲ್ಲಿ ಗುಂಪಿನೊ0ದಿಗೆ ಸ್ವಚ್ಚಂದವಾಗಿ ವಾಸಮಾಡಬೇಕಾದ ಕಡವೆ ಒಂದು ಆಹಾರ ಹುಡುಕಲೋ ಅಥವಾ ನೀರನ್ನು ಹುಡುಕಿ ನಾಡಿಗೆ ಬಂದ ಘಟನೆ ಹೊನ್ನಾವರ ತಾಲೂಕಿನ ಗುಣವಂತೆಯ ಹೊಟಾರಾ...
ಭಟ್ಕಳ : ಗೌರವಾನ್ವಿತ ಹಳೆಯ ವಿದ್ಯಾರ್ಥಿ ಮತ್ತು ಪ್ರಸ್ತುತ ಯುಕೆಡಿಎಫ್‌ಎ ಅಧ್ಯಕ್ಷರಾದ ಶ್ರೀ ಮಾವಿಯಾ ಮೊಹ್ತೇಶಾಮ್ ಅವರು ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದರು .ಅವರು ಮಾತನಾಡಿ...
ಹೊನ್ನಾವರ ; ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದದವರು, ಪೂರ್ವ ವಿದ್ಯಾರ್ಥಿಗಳು, ಶಾಲಾ ಹಿತೈಷಿಗಳು ಅಭಿನಂದಿಸಿ ಶುಭ ಹಾರೈಸಿರುತ್ತಾರೆ. ಪರೀಕ್ಷೆಗೆ...
ಭಟ್ಕಳ ; 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಕಳೆದ 3 ವರ್ಷಗಳ 100%...
ಭಟ್ಕಳ: ತಾಲ್ಲೂಕಿನ ಶಿರಾಲಿಯ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100% ಫಲಿತಾಂಶ ಬಂದಿದ್ದು, ಕುಮಾರಿ ಮೊನೀಕಾ ಜಯಕರ ನಾಯ್ಕ 97.12% ಶೇಕಡಾ ಅಂಕ ಪಡೆಯುವುದರೊಂದಿಗೆ...
ಹೊನ್ನಾವರ : ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ, ಹೊನ್ನಾವರ, ಕ.ಸಾ.ಪ. ಹೊನ್ನಾವರಘಟಕ, ಅಮ್ನಾಯಃಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಮತ್ತು ಮೇಘಶ್ರೀ ಸೇವಾ ಸಂಸ್ಥೆ ಮಂಕಿ ಇವುಗಳ ಸಂಯುಕ್ತಆಶ್ರಯದಲ್ಲಿ...