May 6, 2024

Bhavana Tv

Its Your Channel

ಹೊನ್ನಾವರ: ಕರೋನ ಮಹಾಮಾರಿಯ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವಾಗಲೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಪೆಟ್ರೋಲ್-ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದನ್ನು ಖಂಡಿಸಿ...

ಬಾಗೇಪಲ್ಲಿ:- ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ಪರಸ್ಪರ ಒಪ್ಪಿಗೆಯಿಂದ ಉಭಯ ಪಕ್ಷಗಾರರು ಶೀಘ್ರವಾಗಿ ಇತ್ಯರ್ಥ ಪಡಿಸಿಕೊಳ್ಳಲು ನೆರವಾಗುವ ಮೆಗಾ ಲೋಕ್ ಅದಾಲತ್ ಇದೇ ಆಗಸ್ಟ್ ೧೪...

ಕುಮಟಾ : ಹೆಗಡೆ ಗ್ರಾಮದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಜೀವದ ಹಂಗುತೊರೆದು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಧೀರೂ ಶಾನಭಾಗ ವೈಯಕ್ತಿಕವಾಗಿ ೧೦೦೦ ಪ್ರೋತ್ಸಾಹ ಧನ ಹಾಗೂ ಛತ್ರಿ...

ಕೆ.ಆರ್.ಪೇಟೆ: ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಕಛೇರಿಯ ಆವರಣವು ಕೆರೆಯಂಗಳವಾಗಿ ಮಾರ್ಪಟ್ಟಿದೆ . ಜನಸಾಮಾನ್ಯರು ಪಡಿತರವನ್ನು ಪಡೆದುಕೊಳ್ಳಲು ಸೊಸೈಟಿ ಆವರಣಕ್ಕೆ ಹೋಗಲು,...

ಕಾರವಾರ: ಜಿಲ್ಲೆಯ ಭಟ್ಕಳ ನ್ಯಾಯಾಲಯದ ಕಟ್ಟಡಕ್ಕೆ ಶುಕ್ರವಾರ ನಸುಕಿನ ಜಾವ ೪:೧೫ ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಅವಘಡದಲ್ಲಿ ಭಾಗಶಃ ಕಟ್ಟಡ, ಕೆಲವೊಂದು ಕಂಪ್ಯೂಟರ್‌ಗಳು...

ವಿಜಯಪುರ. ಭೀಮಾತೀರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದು,ಸಿಂದಗಿ ತಾ. ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ...

ಕಾರ್ಕಳ: ಸರಕಾರದ ಆದೇಶದಂತೆ ಇಂದಿನಿAದ ದೇವಸ್ಥಾನಗಳು ಸ್ಯಾನಿಟೈಸ್ ಮಾಡಿ ನಂತರ ತೆರೆಯಲ್ಪಟ್ಟಿದ್ದು ಭಕ್ತರಿಗೆ ಪ್ರವೇಶಕ್ಕೆ ಅನುಕೂಲ ಮಾಡಿ ಕೊಟ್ಟಿದ್ದು ಮಾಸ್ಕ್ ಹಾಗು ಸಾಮಾಜಿಕ ಅಂತರ ಕಾಪಾಡಿ ಕೊಂಡು...

ಯಲ್ಲಾಪುರ; ಕೊರೊನಾದ ಕ್ಲಿಷ್ಟ ಸನ್ನಿವೇಶದಲ್ಲೂ ಸಾರ್ವಜನಿಕರಲ್ಲಿ ಜಾಗ್ರತಿ ಸಂದೇಶ ಮನೆಮನೆಗೆ ತಲುಪಿಸುವಲ್ಲಿ ಪತ್ರಿಕೆ ಹಾಗೂ ವಿತರಕರ ಪಾತ್ರ ಹಿರಿದಾಗಿದೆ. ಕೊರೊನಾ ವಾರಿಯರ್ಸ ಅಗಿ ಶ್ರಮಿಸಿದ್ದಾರೆ. ಇಂತಹ ತೆರೆಯ...

ಯಲ್ಲಾಪುರ : ಆರೋಗ್ಯಕರ ಜೀವನಕ್ಕಾಗಿ ಎಲ್ಲರೂ ಪರಿಸರ ಸಂರಕ್ಷಿಸುವ ಜೊತೆಗೆ ಗಿಡ ನೆಡುವ ಕಾರ್ಯ ಮಾಡಬೇಕು. ಮರಗಳನ್ನು, ಪರಿಸರವನ್ನು ನಾಶಮಾಡುವುದು ಅಧರ್ಮವಾಗಿದೆ. ಇಂತಹ ಅಧರ್ಮ ಕೆಲಸವನ್ನು ಯಾರೂ...

ಬಾಗೇಪಲ್ಲಿ: ಬರನಾಡೆಂದೆ ಖ್ಯಾತಿಯಾಗಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ನೀರಿನದ್ದೆ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೇಸಿಗೆ ಬಂತೆoದರೆ ಬಿಂದಿಗೆಗಳಿಡಿದು ಪ್ರತಿಭಟನೆ ಮಾಡುವ ನಾರಿಯರದ್ದೆ ಸದ್ದು ಮತ್ತು ಸುದ್ದಿಯೂ ಹೌದು....

error: