May 19, 2024

Bhavana Tv

Its Your Channel

ಇಳಕಲ್: ನಗರದ ರೋಟರಿ ಸಂಸ್ಥೆ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರನ್ನು ಸತ್ಕರಿಸಲಾಯಿತು.ಸಮಾಜಮುಖಿ ಕಾರ್ಯಗಳಿಗೆ ಹೆಸರಾದ ರೋಟರಿ ಸಂಸ್ಥೆ ಪ್ರತಿವರ್ಷದಂತೆ ಈ ಬಾರಿಯೂ ನೂತನ ಅಧ್ಯಕ್ಷರಾದ ಖ್ಯಾತ...

ಇಳಕಲ್ : ಅಂತರಾಷ್ಟಿಯ ಸಂಸ್ಥೆಗಳಲ್ಲಿ ಒಂದಾಗಿರುವ ಲೈಯನ್ಸ್ ಕ್ಲಬ್ ಇಳಕಲ್ ಘಟಕಕ್ಕೆ ೨೦೨೧-೨೦೨೨ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಮೋದ ವಿಜಯಕುಮಾರ ಹಂಚಾಟೆ ಅವಿರೋದವಾಗಿ ಎರಡನೇ ಬಾರಿಗೆ ಸಂಸ್ಥೇಯ...

ಭಟ್ಕಳ: ಮನೆಯತ್ತ ಹೆಜ್ಜೆ ಹಾಕುತ್ತಲೇ, ಕಡು ಕತ್ತಲಿನಲ್ಲಿ ಹೊಳೆಯ ನಡುವಿನ ಪೊದೆಯಲ್ಲಿ ಸಿಲುಕಿಕೊಂಡು ಮನೆಯ ದಾರಿ ಕಾಣದೇ ಆತಂಕಕ್ಕೆ ಸಿಲುಕಿದ್ದ ೨ ಹೋರಿಗಳನ್ನು ಭಟ್ಕಳ ತಾಲೂಕಿನ ಅಗ್ನಿಶಾಮಕ...

ಭಟ್ಕಳ: ಜುಲೈ ೨ರಂದು ಬೆಳಗಿನಜಾವ ಬೆಂಕಿ ಹೊತ್ತಿಕೊಂಡು ಭಟ್ಕಳ ನ್ಯಾಯಾಲಯದ ಕಟ್ಟಡದ ಒಂದು ಭಾಗ ಸುಟ್ಟು ಹೋಗಿರುವುದನ್ನು ಕಾರವಾರದ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ರಾಜಶೇಖರ ಅವರು...

ಬಾಗೇಪಲ್ಲಿ ಪಟ್ಟಣದ ೧೮ನೇ ವಾರ್ಡಿನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ೧೮ ನೇ...

ನಾಗಮಂಗಲ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎAಎಸ್)ದಿAದ ಸರಬರಾಜು ಮಾಡಲಾಗುತ್ತಿರುವ ಆಹಾರ ಪದಾರ್ಥಗಳ ತೂಕದಲ್ಲಿ ನಮಗೆ ಅನ್ಯಾಯವಾಗುತ್ತಿರುವುದರಿಂದ ಕರ್ನಾಟಕ ರಾಜ್ಯ ಆಹಾರ ಪದಾರ್ಥಗಳ ನಾಗರೀಕ ಸರಬರಾಜು ನಿಗಮ(ಕೆ.ಎಸ್.ಎಫ್.ಸಿ)ದಿಂದಲೇ...

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಪ್ರೀತು ದಶವಂತ ಜನಸೇವಕ ಬಳಗದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತುಜನರದ್ವನಿ ಆದಂತಹ ಬಾಪೂರಾಯಗೌಡ. ಮ. ಬಿರಾದಾರ. ಇವರ ೪೬ನೇ...

ಗೋಕರ್ಣ: ಜುಲೈ೨೪ ರಿಂದ ಪ್ರಾರಂಭವಾಗುವ ವಿಶ್ವವಿದ್ಯಾ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.ದಕ್ಷಿಣದ ಕಾಶಿ ಎಂದೇ ಖ್ಯಾತವಾಗಿರುವ ಗೋಕರ್ಣದ...

ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತವು ಆಯೋಜಿಸಿದ್ದ ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನ ಮಂತ್ರಿ ಬಾಬೂ ಜಗಜೀವನರಾಂ ಅವರ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ...

ಹೊನ್ನಾವರ: ದಿನಾಂಕ : ೦೧-೦೭-೨೦೨೧ ರ ಡಾಕ್ಟರರ ದಿನಾಚರಣೆಯ ದಿನದಂದು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ನ ಸೈಂಟಿಫಿಕ್ ರಿಸರ್ಚ, ಬೆಂಗಳೂರು ಇವರು ಶೆರೋನಾ ಥಾಮಸ್ ಹೊರ್ಟಾ...

error: