May 19, 2024

Bhavana Tv

Its Your Channel

ಯಲ್ಲಾಪುರ; ಕೊರೊನಾದ ಕ್ಲಿಷ್ಟ ಸನ್ನಿವೇಶದಲ್ಲೂ ಸಾರ್ವಜನಿಕರಲ್ಲಿ ಜಾಗ್ರತಿ ಸಂದೇಶ ಮನೆಮನೆಗೆ ತಲುಪಿಸುವಲ್ಲಿ ಪತ್ರಿಕೆ ಹಾಗೂ ವಿತರಕರ ಪಾತ್ರ ಹಿರಿದಾಗಿದೆ. ಕೊರೊನಾ ವಾರಿಯರ್ಸ ಅಗಿ ಶ್ರಮಿಸಿದ್ದಾರೆ. ಇಂತಹ ತೆರೆಯ...

ಯಲ್ಲಾಪುರ : ಆರೋಗ್ಯಕರ ಜೀವನಕ್ಕಾಗಿ ಎಲ್ಲರೂ ಪರಿಸರ ಸಂರಕ್ಷಿಸುವ ಜೊತೆಗೆ ಗಿಡ ನೆಡುವ ಕಾರ್ಯ ಮಾಡಬೇಕು. ಮರಗಳನ್ನು, ಪರಿಸರವನ್ನು ನಾಶಮಾಡುವುದು ಅಧರ್ಮವಾಗಿದೆ. ಇಂತಹ ಅಧರ್ಮ ಕೆಲಸವನ್ನು ಯಾರೂ...

ಬಾಗೇಪಲ್ಲಿ: ಬರನಾಡೆಂದೆ ಖ್ಯಾತಿಯಾಗಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ನೀರಿನದ್ದೆ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೇಸಿಗೆ ಬಂತೆoದರೆ ಬಿಂದಿಗೆಗಳಿಡಿದು ಪ್ರತಿಭಟನೆ ಮಾಡುವ ನಾರಿಯರದ್ದೆ ಸದ್ದು ಮತ್ತು ಸುದ್ದಿಯೂ ಹೌದು....

ಬಾಗೇಪಲ್ಲಿ:-ಪಟ್ಟಣದ ೨೩ ವಾರ್ಡಗಳಲ್ಲಿ ಸ್ವಚ್ಚತೆ ಮತ್ತು ಪರಿಸರ ಸ್ವಚ್ಛ ಗೊಳಿಸುವ ಸದುದ್ದೇಶದಿಂದ ಬಾಗೇಪಲ್ಲಿ ಪಟ್ಟಣದ ಪುರಸಭೆ ಆಡಳಿತ ಕೋಟ್ಯಾಂತರ ಹಣ ಖರ್ಚು ಮಾಡಿ ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆಗೆಂದು...

ಮಳವಳ್ಳಿ : ಇಟ್ಟಿಗೆ ಗೂಡು ಕುಸಿದು ಕೂಲಿ ಕಾರ್ಮಿಕನೋರ್ವ ಮೃತಪಟ್ಟಿದ್ದು ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ದುರ್ಘಟನೆಯೊಂದು ತಾಲೂಕಿನ ಬಿ ಜಿ ಪುರ ಗ್ರಾಮದಲ್ಲಿ ನಡೆದಿದೆಈ...

ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಹತ್ತಿರ ನಾಡ ದೋಣಿ ಅವಘಡ ಸಂಭವಿಸಿದೆ.ಇAದು ದಿನಾಂಕ ೦೫-೦೭-೨೦೨೧ ರಂದು ಬೆಳಿಗ್ಗೆ ೦೬:೦೦ ಗಂಟೆ ಸುಮಾರಿಗೆ ಹೊನ್ನಾವರ ಕಾಸರಕೋಡ ಗ್ರಾಮದಿಂದ...

ಭಟ್ಕಳ; ತಾಲ್ಲೂಕಿನ ಬಿಜೆಪಿ ಯುವಮೋರ್ಚಾ ಭಟ್ಕಳ್ ಮಂಡಲ ವತಿಯಿಂದ ರವಿವಾರದಂದು ಬಿಜೆಪಿ ಪಕ್ಷ ಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ಅಂಗವಾಗಿ ಮುರ್ಡೇಶ್ವರ ಸಮುದ್ರ...

ಭಟ್ಕಳ: ಪತ್ರಿಕಾ ದಿನಾಚರಣೆಯ ನಿಮಿತ್ತ ಭಟ್ಕಳ ಪತ್ರಕರ್ತರ ಸಂಘ ಹಾಗೂ ಸಿಧ್ದಾರ್ಥ ಎಜುಕೇಶನ್ ಟ್ರಸ್ಟ,ಭಟ್ಕಳ ಇವರ ಸಹಯೋಗದೊಂದಿಗೆ ಪರಿಸರ ಜಾಗ್ರತಿ ಕಾರ್ಯಕ್ರಮ ಭಟ್ಕಳ ಸೋನಾರಕೇರಿಯ ಸಿಧ್ದಾರ್ಥ ಕಾಲೇಜಿನ...

ಹೊನ್ನಾವರ: ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದಲ್ಲಿ ಸೋಮವಾರದಿಂದ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಕರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು. ಮೊನ್ನೆ...

error: