May 18, 2024

Bhavana Tv

Its Your Channel

ಹೊನ್ನಾವರ(ಡಿ.೨೬): ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಆತ್ಮ ಯೋಜನೆಯಡಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹೊನ್ನಾವರದಲ್ಲಿ ರೈತ ದಿನಾಚರಣೆ ಆಚರಣೆ ಮತ್ತು ರೈತರಿಗೆ ತರಬೇತಿ ಸಂವಾದ ಮತ್ತು...

ಕೆ.ಆರ್.ಪೇಟೆ(ಡಿ.೨೬): ಕೃಷ್ಣರಾಜಪೇಟೆ ತಾಲ್ಲೂಕಿನ ೩೩ ಗ್ರಾಮ ಪಂಚಾಯತಿಗಳಿAದ ೪೮ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೫೩೯ ಸದಸ್ಯರ ಆಯ್ಕೆಗೆ ತಾಲ್ಲೂಕು ಆಡಳಿತವು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ೨೯೭...

ಭಟ್ಕಳ: ಭಟ್ಕಳದ ಶ್ರೀ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವವು ಇದೇ ಬರುವ ದಿನಾಂಕ ೨೯-೧೨-೨೦೨೦ರ ಮಂಗಳವಾರ ನಡೆಯಲಿದೆ. ಮದ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ.ಸಂಜೆ...

ಕುಮಟಾ : ತಾಲೂಕು ಆರ್ಯ ಈಡಿನ ನಾಮಧಾರಿ ಸಂಘ, ನಾಮಧಾರಿ ಮಹಿಳಾ ಸಂಘ, ಯುವ ನಾಮಧಾರಿ ಸಂಘ, ನಾಮಧಾರಿ ನೌಕರರ ಸಂಘ ಹಾಗೂ ಶ್ರೀರಾಮ ಸೇವಾ ಸಮಿತಿ...

ಕಾರ್ಕಳ ; ಪುರಸಭೆ ಮತ್ತು ರೋಟರಿ ಆನ್ಸ್ ಕ್ಲಬ್ , ರೋಟಕ್ಟರ್ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯ ದಲ್ಲಿ ಕಾರ್ಕಳದ ಅಗತ್ಯ ಇರುವ ಮನೆಗಳಿಗೆ ಪುರಸಭೆಯ...

ಕಾರ್ಕಳ ಡಿ:೨೫: ಕಾರ್ಕಳ ಶಾಸಕರ ಕಛೇರಿ ವಿಕಾಸದಲ್ಲಿ ಭಾರತದ ಮಾಜಿ ಪ್ರಧಾನಿ ವಿಶ್ವ ಕಂಡ ಶ್ರೇಷ್ಠ ನಾಯಕ, ಜನಸಂಘ ಹಾಗೂ ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ...

ಭಟ್ಕಳ: ನಗರದ ಆಸರಕೇರಿಯಲ್ಲಿರುವ ನಾಮಧಾರಿ ಸಮಾಜದ ಗುರುಮಠ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಬೆಳಿಗ್ಗೆ ೭ ಗಂಟೆಗೆ ವಿಶೇಷ ಪೂಜೆ ಪರಸ್ಕಾರ...

ಹೊನ್ನಾವರ ; ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದ ಪರಂಪರಾಗತ ಪ್ರಧಾನ ಅರ್ಚಕರಾದ ದಿವಂಗತ ವೇದಮೂರ್ತಿ ಶಿವರಾಮ ಭಟ್ ರವರ ಧರ್ಮಪತ್ನಿ ಶ್ರೀಮತಿ ಪರಮೇಶ್ವರಿ ಶಿವರಾಮ ಭಟ್(೭೬) ರವರು...

ಕುಮಟಾ: ಯಕ್ಷಗಾನ ಅಕಾಡೆಮಿಯಿಂದ ನೀಡಲಾಗುವ ಯಕ್ಷಸಿರಿ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದ ಕರಾವಳಿಯ ಗಾನಕೋಗಿಲೆ ಖ್ಯಾತಿಯ ಸುಬ್ರಹ್ಮಣ್ಯ ಧಾರೇಶ್ವರ ಭಾಗವತರು ಆಯ್ಕೆಯಾಗಿದ್ದಾರೆ. ರಂಗ ಮಾಂತ್ರಿಕ ಖ್ಯಾತಿಯ ಧಾರೇಶ್ವರರಿಗೆ ಲಭಿಸಲಿದ್ದು...

ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾನವ...

error: