May 15, 2024

Bhavana Tv

Its Your Channel

ದಿವಂಗತ ವೇದಮೂರ್ತಿ ಶಿವರಾಮ ಭಟ್ ರವರ ಧರ್ಮಪತ್ನಿ ಶ್ರೀಮತಿ ಪರಮೇಶ್ವರಿ ಶಿವರಾಮ ಭಟ್(೭೬) ನಿಧನ.

ಹೊನ್ನಾವರ ; ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದ ಪರಂಪರಾಗತ ಪ್ರಧಾನ ಅರ್ಚಕರಾದ ದಿವಂಗತ ವೇದಮೂರ್ತಿ ಶಿವರಾಮ ಭಟ್ ರವರ ಧರ್ಮಪತ್ನಿ ಶ್ರೀಮತಿ ಪರಮೇಶ್ವರಿ ಶಿವರಾಮ ಭಟ್(೭೬) ರವರು ಶುಕ್ರವಾರ ಸಂಜೆ ನಿಧನರಾದರು. ವಯೋಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದ ಅವರು ಗುರುವಾರ ಮಣಿಪಾಲ್ ಕೆ.ಎಮ್ ಸಿ. ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳಾದ ಇಡಗುಂಜಿ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಂಜುನಾಥ್ ಭಟ್, ನ್ಯಾಯವಾದಿ ಎನ್ ಎಸ್ ಭಟ್ ಕಾರವಾರ, ನ್ಯಾಯವಾದಿ ನರಸಿಂಹ ಭಟ್, , ಸುರೇಶ್ ಭಟ್, , ರಮಾನಂದ ಭಟ್, ಹಾಗೂ ಮೂವರು ಪುತ್ರಿಯರನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.

error: