ಹೊನ್ನಾವರ ತಾಲೂಕಿನ ಹಿರೇಬೈಲ್ ಚಂದುಬೇಣದ ಶ್ರೀ ಚಂದ್ರಮೌಳೇಶ್ವರ, ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಭಜನಾ ಸಂಕೀರ್ತನೆ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಹರಿ ಮತ್ತು...
ಹೊನ್ನಾವರ: ಪಂಚ ಕ್ಷೇತ್ರಗಳಲ್ಲೊಂದಾಗಿರುವ ಗುಣವಂತೆಯ ಪುರಾಣ ಪ್ರಸಿದ್ಧ ಶ್ರೀ ಶಂಭುಲಿAಗೇಶ್ವರನ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯ ಪ್ರಯುಕ್ತ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿoದ...
ಭಟ್ಕಳ ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಮುರ್ಡೇಶ್ವರಕ್ಕೆ ಶಿವರಾತ್ರಿ ಪ್ರಯುಕ್ತ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುವುದರೊಂದಿಗೆ ರುದ್ರಾಭಿಷೇಕ, ಜಲಾಭಿಷೇಕ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು...
ಭಟ್ಕಳ: ಈ ಹಿಂದೆ ಕುಂಕುಮ ಹಚ್ಚದವರು, ಕೇಸರಿ ಕಂಡರೆ ದೂರ ಸರಿಯುವವರೂ ಕೂಡಾ ಇಂದು ನಾನೂ ಹಿಂದೂ ಎಂದು ಹಿಂದೆ ಮುಂದೆ ನೋಡದೇ ಹೇಳುತ್ತಿದ್ದಾರೆಂದರೆ ಹಿಂದುತ್ವದ ಮಹತ್ವ...
ಹೊನ್ನಾವರ : ವ್ಯಕ್ತಿಯ ವಿಕಸನ ಕ್ರೀಡೆಯಿಂದ ಮಾತ್ರ ಸಾಧ್ಯ. ಅದು ಮಾನವನ ಅವಿಭಾಜ್ಯ ಅಂಗವೆAದು ಹಳದಿಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ ನಾಯ್ಕ ಹೇಳಿದರು.ಇತ್ತೀಚೆಗೆ ಸೂಪರ್ ನೇವಾಸ್...
ಕಿಕ್ಕೇರಿ:- ದ್ರೋಣಾಲಯ ಎಜ್ಯುಕೇಷನ್ ಟ್ರಸ್ಟ್ ನ ದ್ರೋಣಾಲಾಯ ಖಾಸಗಿ ಶಾಲೆಯ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಕಿಕ್ಕೇರಿ ಪಟ್ಟಣದ ಸರ್ಕಾರಿ ಪ್ರೌಡ ಶಾಲಾ ಅವರಣದಲ್ಲಿ ಅದ್ದೂರಿಯಾಗಿ ನಡೆಯಿತು...
ಸಿದ್ದಾಪುರ: ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರ ಅನುಗ್ರಹದೊಂದಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್ ಸಿರಸಿ ಇವರ ಆಶ್ರಯದಲ್ಲಿ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ...
ಹೊನ್ನಾವರ ಫೇ.18:- 2023ರಂದು ಮಂಡನೆಯಾದ ಕರ್ನಾಟಕ ಸರ್ಕಾರದ ಮುಂಗಡ ಪತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 37,960 ಕೋಟಿ ಅನುದಾನ ನೀಡಿ ಉದಾರತೆಯನ್ನು ಮೆರೆದಿದೆ.ಸರ್ಕಾರಿ ಕಾಲೇಜುಗಳಲ್ಲಿ ಓದುವ ಪದವಿ ವಿದ್ಯಾರ್ಥಿಗಳಿಗೆ...
ಹೊನ್ನಾವರ ಫೆ. 18 : ಮುಖ್ಯಮಂತ್ರಿ ಬೊಮ್ಮಾಯಿಯವರು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್‌ಪಾರ್ಕ್ ನಿರ್ಮಾಣವನ್ನು ಹೇಳಿರುವುದರಿಂದ ಜಿಲ್ಲೆಯಲ್ಲಿ ಹರ್ಷ ಉಂಟಾಗಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಿಶೇಷ...
ಭಟ್ಕಳ : ಪುರಸಭೆಯ ಒಡೆತನದ ೧೮ ಅಂಗಡಿ ಮಳಿಗೆಗಳ ಹರಾಜು ಪ್ರಕರಣ ಸಂಬAಧಿಸಿದAತೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಾರಿ ಕೊಲಾಹಲಕ್ಕೆ ಏರ್ಪಟ್ಟು ಸದಸ್ಯರ ನಡುವೆ ಮಾತಿನ ಚಕಮಕಿ...