ಭಟ್ಕಳ ; ಪಾಲಕರ ಕಣ್ತಪ್ಪಿಸಿ ಮುಂಬೈಗೆ ತೆರಳುಲು ಸಜ್ಜಾದ ಅಪ್ರಾಪ್ತ ಜೋಡಿಯೊಂದು ರೈಲ್ವೆ ಪೊಲೀಸರ ಸಮಯಪ್ರಜ್ಞೆಯಿಂದ ಮನೆಗೆ ಮರಳುವಂತಾದ ಘಟನೆ ಶನಿವಾರ ತಡರಾತ್ರಿ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ...
ಹೊನ್ನಾವರ : ೧೦೩ ವರ್ಷ ಇತಿಹಾಸವಿರುವ ಹೊನ್ನಾವರದ ಡಾ ಸಿ ಫರ್ನಾಂಡಿಸ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ರಾಗಿ ೨೧ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ...
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ ೧೨೬೭ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ ೧೩೧೯೦ ಕ್ಕೆ ಏರಿಕೆಯಾಗಿದೆ. ಇನ್ನೂ ಇಂದು...
ಕಾರವಾರ: ಕಾರವಾರ-೨, ಭಟ್ಕಳ-೨, ಹಳಿಯಾಳ-೧, ಮುಂಡಗೋಡ-೧ ಶಿರ್ಸಿ-೫, ಜೊಯ್ಡಾ-೧ ಹಾಗೂ ಅಂಕೋಲಾದಲ್ಲಿ ೨ ಪ್ರಕರಣ ದೃಡ ಪಟ್ಟಿದೆ.ಕಾರವಾರದ ೨೯ ವರ್ಷದ ಫಿಲಿಪೈನ್ಸ್ ನಿಂದ ವಾಪಸ್ಸಾಗಿದ್ದ ಯುವಕ, ಸೋಂಕಿತರ...
ಕಾರ್ಕಳ ; ಕಾರ್ಕಳ ತುಳುನಾಡ ಒಕ್ಕೂಟ ಹಾಗೂ ಹ್ಯುಮಿನಿಟಿ ಫೋರಂ ಇವರ ಸಹಯೋಗದೊಂದಿಗೆ ಕಾರ್ಕಳ ಸಿಟಿ ನರ್ಸಿಂಗ್ ಹೋಮ ನಲ್ಲಿ ಬ್ರಹತ್ ರಕ್ತದಾನ ಶಿಬಿರ ಜರಗಿತು. ಈ...
ಕಾರವಾರ ; ಕಾರವಾರ ಮೆಡಿಕಲ್ ಕಾಲೇಜಿಗೆ ಮಂಗಳೂರಿನ ನ ಮನೆಬಾಗಿಲಿಗೆ ಹೃದಯವೈದ್ಯರು( ಸಿಎಡಿ)ಯೋಜನೆಯನ್ವಯ ಆಧುನಿಕ ಇಸಿಜೀ ಯಂತ್ರ ವನ್ನು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಇವರಿಗೆ ಯೋಜನೆಯ ರೂವಾರಿ...
ಬೆoಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ ೯೧೮ ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧೧,೯೨೩ಕ್ಕೆ ಏರಿಕೆಯಾಗಿದೆ. ಈ ಪೈಕಿ...
ಭಟ್ಕಳ: ಕಳೆದ ಎರಡು ದಿನಗಳಿಂದ ಮನೆಯಿಂದ ಹೋದ ವ್ಯಕ್ತಿ ಇಂದು ತಾಲೂಕಿನ ವೆಂಕ್ಟಾಪುರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿ ವೆಂಕಟರಮಣ ಶನಿಯಾರ ಮೊಗೇರ(66) ಸಣಬಾವಿ ಬೆಂಗ್ರೆ...
ಬೆಂಗಳೂರು: ರಾಜ್ಯದ ದೃಶ್ಯ ಮತ್ತು ಮುದ್ರಣದ ಕಾರ್ಯನಿರತ ಪತ್ರಕರ್ತರನ್ನು ಕೋವಿಡ್-19 ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಬಗ್ಗೆ...
ಹೊನ್ನಾವರ : ಮುಂಬೈನಿAದ ಹೊನ್ನಾವರಕ್ಕೆ ಬಂದಿದ್ದ ತಂದೆ ಹಾಗೂ ಎರಡು ವರ್ಷದ ಮಗುವಿಗೆ ಶುಕ್ರವಾರ ಸೋಂಕು ದೃಢಪಟ್ಟಿತ್ತು. ಇದೀಗ ಆತನ ೩೨ ವರ್ಷದ ಪತ್ನಿಗೂ ಸೋಂಕು ತಗುಲಿರುವುದು...