September 16, 2024

Bhavana Tv

Its Your Channel

ಸಿ.ಎಂ. ಪರಿಹಾರ ನಿಧಿಗೆ ೫೦ ಸಾವಿರ ಮೊತ್ತ ಚೆಕ್ ಹಸ್ತಾಂತರ.

ಜಮಖಂಡಿ ; ಇಲ್ಲಿಯ ಜಗದ್ಗುರು ಪಂಚಾಚರ್ಯ ಕೊ-ಆಪ್ ಕ್ರೆಡಿಟ್ ಸೊಸೈಟಿ ಆಡಳಿತ ಮಂಡಳಿ ಸದಸ್ಯರು ೫೦ ಸಾವಿರ ಮೊತ್ತದ ಚೆಕ್ ಉಪವಿಭಾಗಧಿಕಾರಿ ಡಾ. ಸಿದ್ದು ಹುಲ್ಲೊಳ್ಳಿ ಮುಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಅಶೋಕ ಗಾವಿ, ಪರಯ್ಯ ಹಿರೇಮಠ, ಎಂ.ಕೆ.ಹಿಟ್ಟನಮಠ, ರಾಚಯ್ಯ ಅಕ್ಕಿ, ಗುರುಮೂತರ್ಯ ಮಠಪತಿ,ಸಂಗು ಮುತ್ತಿನಕಂತಿಮಠ,ಬಿ.ಎಸ್.ಮಹಾಲಿಂಗಪುರ,ದ್ರಾಕ್ಷಾಯಣಿಸರಗಣಾಚಾರಿ,ಪ್ರೇಮ ಮಠಪತಿ,ವ್ಯವಸ್ಥಾಪಕ ಶ್ರೀಶೈಲ ಹಿರೇಮಠ,ಪರಮೇಶರಯ್ಯ ಪೂಜಾರಿ ಉಪಸ್ಥಿತರಿದ್ದರು.

error: