September 27, 2021

Bhavana Tv

Its Your Channel

ದಿನನಿತ್ಯದ ಆಹಾರದಲ್ಲಿ ಮನೆಯಂಗಳದ ಸಸ್ಯಗಳ ಉಪಯೋಗ – ಬಿವಿಟಿ ವೆಬಿನಾರ್

ಮಣಿಪಾಲ ಜೂ ೨೫: ಭಾರತೀಯ ವಿಕಾಸ ಟ್ರಸ್ಟ್ ಮೂಲಕ ದಿನನಿತ್ಯದ ಆಹಾರದಲ್ಲಿ ಮನೆಯಂಗಳದ ಸಸ್ಯಗಳ ಉಪಯೋಗ ಈ ವಿಷಯದಲ್ಲಿ ಅಂತರ್ಜಾಲ ಮಾಹಿತಿ ಕಾರ್ಯಕ್ರಮಮೊಂದನ್ನು ದಿನಾಂಕ ೨೮.೬.೨೦೨೧ ಸೋಮವಾರ ೩.೦೦ ರಿಂದ ೪.೩೦ ರ ವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರೂ ಮತ್ತು ಕೃಷಿ ಸಂಪನ್ಮೂಲ ವ್ಯಕ್ತಿಗಳೂ ಆಗಿರುವ ಆರೂರು ಮಂಜುನಾಥ ರಾವ್ ಅವರು ಭಾಗವಹಿಸಲಿದ್ದಾರೆ. ಗೂಗಲ್ ಮೀಟ್ ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ https://meet.google.com/sxn-jfdr-gqe ಈ ಸಂಪರ್ಕಕೊoಡಿಯ ಮೂಲಕ ಆಸಕ್ತರು ಭಾಗವಹಿಸಬಹುದು ಎಂದು ಸಂಸ್ಥೆಯ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ತಿಳಿಸಿದ್ದಾರೆ

error: