May 15, 2024

Bhavana Tv

Its Your Channel

ಶತಾಯುಷಿ ಅಜ್ಜಿ ಮುಟ್ಟಳ್ಳಿ ದುರ್ಗಮ್ಮ ನಾಯ್ಕ ನಿಧನ

ಭಟ್ಕಳ:ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದ ೧೦೫ ವರ್ಷದ ವೃದ್ದೆ ದುರ್ಗಮ್ಮ ಜಟ್ಪಪ್ಪ ನಾಯ್ಕ ಬಗ್ಗಿಮನೆ ಇವರು ಇಂದು ಬೆಳಗ್ಗೆ ವಯೋಸಹಜ ನಿಧನ ಹೊಂದಿದ ದುರ್ಗಮ್ಮ ನಾಯ್ಕ ಬಗ್ಗಿಮನೆ ಕುಟುಂಬದ ಹಿರಿಯರು ಆಗಿದ್ದು. ೨ ಹೆಣ್ಣು, ೩ ಗಂಡು ಮತ್ತು ಮೊಮ್ಮಕ್ಕಳು ,ಮರಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ

error: