April 29, 2024

Bhavana Tv

Its Your Channel

ಬೀನಾ ವೈದ್ಯಸಂಸ್ಥೆಯಲ್ಲಿ ಕ್ರೀಡಾಪಟುಗಳಿಗೆ ಸುವರ್ಣಾವಕಾಶ

ಭಟ್ಕಳ : ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಜನವರಿ 16 ಮತ್ತು172023 ಈ ಎರಡು ದಿನಗಳಲ್ಲಿ ರಾಷ್ಟç ಮತ್ತು ರಾಜ್ಯ ಮಟ್ಟದ ತರಬೇತುದಾರರಿಂದ ಕಬಡ್ಡಿ, ವಾಲಿಬಾಲ್ ಹಾಗೂ ಥ್ರೋ ಬಾಲ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯ ಲಾಭವನ್ನು ಯಾವುದೇ ಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಇತರೆ ಯಾವುದೇ ಮಕ್ಕಳು ಭಾಗವಹಿಸಬಹುದು. ತರಬೇತಿಯ ಲಾಭವು ಎಲ್ಲ ಮಕ್ಕಳಿಗೂ ಸಿಗಲಿ ಎಂಬುದು ಸಂಸ್ಥೆಯ ಉದ್ದೇಶ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಭಾಗವಹಿಸಲು ಅವಕಾಶ. ನೋಂದಣಿಗೆ ಕೊನೆಯ ದಿನಾಂಕ: 12/01/2023. ನೊಂದಾಯಿಸಲು ಪೋನ್ ಸಂಪರ್ಕ: 9449107704/08385260600

error: