May 12, 2024

Bhavana Tv

Its Your Channel

ಪ್ರತಿಷ್ಠಿತ ಬ್ಯಾಂಡ್‌ಗಳ ಮಾರಾಟ ಮಳಿಗೆ ರಾಯಲ್ ಪ್ಲಾಜಾ ಬಟ್ಟೆ ಮಳಿಗೆ ವಿದ್ಯುಕ್ತವಾಗಿ ಆರಂಭ

ಹೊನ್ನಾವರ ಪಟ್ಟಣದ ಮಾಸ್ತಿಕಟ್ಟೆಯಲ್ಲಿ ಪ್ರತಿಷ್ಠಿತ ಬ್ಯಾಂಡ್‌ಗಳ ಮಾರಾಟ ಮಳಿಗೆ ರಾಯಲ್ ಪ್ಲಾಜಾ ಬಟ್ಟೆಯ ಮಳಿಗೆ ಸೋಮವಾರ ವಿದ್ಯುಕ್ತವಾಗಿ ಆರಂಭಗೊoಡಿತು.

ಧನಲಕ್ಷ್ಮಿ ಜ್ಯುವೆಲರ್ಸ್ ಮಾಲೀಕ ಪ್ರಕಾಶ ಶೇಟ್ ರವರು ಮಾತನಾಡಿ ಹೊನ್ನಾವರ ಪಟ್ಟಣದಲ್ಲಿಯೇ ವಿಶೇಷವಾಗಿ ಈ ಬಟ್ಟೆಯ ಮಳಿಗೆ ಉತ್ತಮ ಬ್ಯಾಂಡ್‌ಗಳೊAದಿಗೆ ಆರಂಭವಾಗಿದೆ. ಎಲ್ಲರೂ ಉತ್ತಮ ಸಹಕಾರ ನೀಡಬೇಕೆಂದರು.
ರೋಟರಿ ಕ್ಲಬ್ ಹೊನ್ನಾವರವರದ ಮಾಜಿ ಕಾರ್ಯದರ್ಶಿ ನಸರುಲ್ಲಾರವರು ರಾಯಲ್ ಪ್ಲಾಜಾ ಮಳಿಗೆಯ ವಿಶೇಷತೆ ವಿವರಿಸಿದರು.
ಈ ಸಂದರ್ಭದಲ್ಲಿ ರಾಯಲ್ ಪ್ಲಾಜಾದ ಮಾಲೀಕರು ಸಿಬ್ಬಂದಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು ಅಭಿನಂದಿಸಿದರು.

ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ.

error: