May 10, 2024

Bhavana Tv

Its Your Channel

ಪಿಯು ಫಲಿತಾಂಶ ; ಸರಕಾರಿ ಪದವಿ ಪೂರ್ವ ಕಾಲೇಜು ಅಳ್ಳಂಕಿಯಲ್ಲಿ ಶೇ. 87.8% ಫಲಿತಾಂಶ

ಹೊನ್ನಾವರ : ಸರಕಾರಿ ಪದವಿ ಪೂರ್ವ ಕಾಲೇಜು ಅಳ್ಳಂಕಿ 2021-22 ರಲ್ಲಿ ಪಿಯುಸಿ ದ್ವಿತೀಯ ದಲ್ಲಿ 165 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟು 145 ವಿದ್ಯಾರ್ಥಿಗಳು ಉತ್ತೀರ್ಣರಾಗಿ 87.8% ಫಲಿತಾಂಶ ದಾಖಲಿಸಿರುತ್ತಾರೆ.

ಕಲಾ ವಿಭಾಗದಲ್ಲಿ 65 ರಲ್ಲಿ 57 ವಿದ್ಯಾರ್ಥಿಗಳು (87.6), ವಾಣಿಜ್ಯ ವಿಭಾಗದಲ್ಲಿ 63 ರಲ್ಲಿ 61 ವಿದ್ಯಾರ್ಥಿಗಳು ( 96.8%), ವಿಜ್ಞಾನ ವಿಭಾಗದಲ್ಲಿ 37 ರಲ್ಲಿ 27 ವಿದ್ಯಾರ್ಥಿಗಳು (73%) ಉತ್ತೀರ್ಣರಾಗಿರುತ್ತಾರೆ.

ಕಲಾ ವಿಭಾಗ ದಲ್ಲಿ ಮೇಧಾ ಹಳ್ಳೇರ್ ಪ್ರಥಮ( 564) ಮಾರುತಿ ನಾಯ್ಕ ದ್ವಿತೀಯ( 536); ವಿವೇಕ ನಾಯ್ಕ ತೃತೀಯ (532)
ವಾಣಿಜ್ಯ ವಿಭಾಗದಲ್ಲಿ ಮೇಧಾ ನಾಯ್ಕ ಪ್ರಥಮ (562) ; ಸಹನಾ ಗೌಡ ದ್ವಿತೀಯ ( 556) ; ಚೈತ್ರಾ ಅಂಬಿಗ ತೃತೀಯ ( 539) ;
ವಿಜ್ಞಾನ ವಿಭಾಗದಲ್ಲಿ ನಯನಾ ನಾಯ್ಕ ಪ್ರಥಮ (578) , ಅಚಿಂತ್ಯ ಅವಧಾನಿ ದ್ವಿತೀಯ ( 565) ; ಚಿನ್ಮಯ ನಾಯ್ಕ ತೃತೀಯ ( 561) ಸ್ಥಾನ ಪಡೆದಿರುತ್ತಾರೆ.

ಒಟ್ಟು 21 ಡಿಸ್ಟಿಂಗ್ಶನ್ ; 97 ಪ್ರಥಮ ಸ್ಥಾನ ಪಡೆದಿದ್ದು, ಗಣಿತ ವಿಷಯದಲ್ಲಿ 9 ವಿದ್ಯಾರ್ಥಿಗಳು 100% ಅಂಕ ಪಡೆದಿರುತ್ತಾರೆ.

error: