April 29, 2024

Bhavana Tv

Its Your Channel

ಹಿರೇಗುತ್ತಿ ಹೈಸ್ಕೂಲ್ ಶೇಕಡಾ 92 ಉತ್ತಮ ಫಲಿತಾಂಶ

ಕುಮಟಾ ತಾಲೂಕಿನ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 103 ವಿದ್ಯಾರ್ಥಿಗಳಲ್ಲಿ 94 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಹೈಸ್ಕೂಲ್ ಫಲಿತಾಂಶ ಶೇಕಡಾ 92 ಆಗಿರುತ್ತದೆ

ಸ್ಕೂಲಿಗೆ ಪ್ರಥಮ ಸ್ಥಾನ ಶಿವಾನಿ ಸಂಗಪ್ಪ ಬೇವಿನಮಟ್ಟಿ 96: 48 ದ್ವಿತೀಯ ಸ್ಥಾನ ಸುವರ್ಣ ಲೋಕೇಶ ಗೌಡ 90:88 ತೃತೀಯ ಸ್ಥಾನ ನಚಿತ ಚಂದ್ರಕಾAತ ಅಂಬಿಗ 89.28 ಸ್ಥಾನ ಪಡೆದು ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ.ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ ಕಾರ್ಯದರ್ಶಿ ಮೋಹನ .ಬಿ.ಕೆರೆಮನೆ/ಸದಸ್ಯರು ಹಾಗೂ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ. ಮತ್ತು ಶಿಕ್ಷಕ ವೃಂದದವರು ಶ್ರೀ ಬ್ರಹ್ಮಜಟಗ ಯುವಕ ಸಂಘದ ಅಧ್ಯಕ್ಷರಾದ ರಾಜು ಕೇ ಗಾಂವಕರ& ಸದಸ್ಯರು ಹಾಗೂ ರಾಮು ಕೆಂಚನ್. ರಾಜೀವ ಗಾಂವಕರ .ಉಮೇಶ ಗಾಂವಕರ.ಹಮ್ಮಣ್ಣ ನಾಯಕ ನಾಗರಾಜ ಸಣ್ಣಪ್ಪ ನಾಯಕ.ಉಮೇಶ ಗಾಂವಕರ.ಗಜಾನನ ನಾಯಕ.ಚಂದ್ರಹಾಸ ನಾಯಕ.ಹರೀಶ ನಾಯಕ. ಊರ ನಾಗರಿಕರು ಅಭಿನಂದನೆ ಸಲ್ಲಿಸಿ ಶುಭಕೋರಿದ್ದಾರೆ

error: