May 2, 2024

Bhavana Tv

Its Your Channel

ಮಹಾಸತಿ ಓಮಿನಿ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಕುಮಟಾ: ಮಹಾಸತಿ ಓಮಿನಿ ಚಾಲಕರ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದ್ದಿದು
ಗೌರವ ಅಧ್ಯಕ್ಷರಾಗಿ ಅಣ್ಣಪ್ಪ ನಾಯ್ಕ, ಅಧ್ಯಕ್ಷ ರಾಜೇಶ್ ನಾಯ್ಕ, ಉಪಾಧ್ಯಕ್ಷ ಶೇಖರ್ ಮುಕ್ರಿ, ಕಾರ್ಯದರ್ಶಿ ಗಣಪತಿ ಮಡಿವಾಳ, ಸಹ ಕಾರ್ಯದರ್ಶಿ ನಾಗರಾಜ್ ಪಟಗಾರ, ಖಜಾಂಚಿ ಹರೀಶ್ ನಾಯ್ಕ, ಸಂಘಟನೆ ಕಾರ್ಯದರ್ಶಿ ನಾಗರಾಜ್ ನಾಯ್ಕ, ಸದ್ಯಸರಾಗಿ ರವಿ ಗೌಡ, ಸಂತೋಷ ಪಟಗಾರ, ವಿನೋದ್ ಪಟಗಾರ್, ವಿಘ್ನೇಶ್ ಪಟಗಾರ, ಸಂತೋಷ ನಾಯ್ಕ, ಅಶೋಕ್ ನಾಯ್ಕ, ಸುನಿಲ್ ನಾಯ್ಕ, ನಾಗರಾಜ್ ನಾಯ್ಕ, ಸಂಕೇತ್ ಅಂಬಿಗ, ಚಂದ್ರು ಗೌಡ, ಅಲೀಮ್ ಅಬ್ದುಲ್ ಬುಡನ್ ಶೇಖ್ ಆಯ್ಕೆಯಾಗಿದ್ದಾರೆ

ವರದಿ: ನಟರಾಜ ಗದ್ದೆಮನೆ

error: