May 19, 2024

Bhavana Tv

Its Your Channel

ನೃತ್ಯ ನಿರ್ದೇಶಕಿ, ನೃತ್ಯವಿದೂಷಿ ನಯನಾ ಪ್ರಭುರಿಗೆ ಸನ್ಮಾನ

ಭಟ್ಕಳ:ಕಾರವಾರದ ಭಾರತ ಸೇವಾದಳ ಹಾಗೂ ತಾಲೂಕಾ ಸಮಿತಿಯವರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೃತ್ಯ ನಿರ್ದೇಶಕಿ, ನೃತ್ಯ ವಿದೂಷಿ ನಯನಾ ಪ್ರಸನ್ನ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರವಾರ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ ಹಾಗೂ ಅನೇಕ ಸಾಧಕ ಮಹಿಳೆಯರು ಉಪಸ್ಥಿತಿರಿದ್ದರು.

error: