May 18, 2024

Bhavana Tv

Its Your Channel

Bhagya N

ಹೊನ್ನಾವರ: ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ ಗ್ರಾಮ ಪಂಚಾಯತ್ ವ್ಯಾಪ್ತಿಯ 20.ನೆ ಸಮಾಲೋಚನೆ ನಿನ್ನೆ ಕೊಡಾಣಿ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸಭೆಯ ಉದ್ಘಾಟಕರಾಗಿ ಗ್ರಾಮ...

ಕಲಬುರ್ಗಿ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ಕಲ್ಬುರ್ಗಿ ಜಿಲ್ಲಾ ಸಮಿತಿಯು ಆಯೋಜಿಸಿದ್ದ ರಕ್ತ ದಾನ ಕಾರ್ಯಕ್ರಮವನ್ನು ಸಿ...

ಕೃಷ್ಣರಾಜಪೇಟೆ ಪಟ್ಟಣದ ಪ್ರತಿಷ್ಠಿತ ಟೌನ್ ಕ್ಲಬ್ ನ 2020-21 ಹಾಗೂ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಕ್ಲಬ್ ಅಧ್ಯಕ್ಷರಾದ ಎಂ.ಬಿ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು...

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟವು 32 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಅಂಗವಾಗಿ ಸಪ್ಟೆಂಬರ್, 13 (ಮಂಗಳವಾರ) ಮುಂಜಾನೆ 10:00 ಗಂಟೆಗೆ ಅರಣ್ಯವಾಸಿಗಳ ಸಮಸ್ಯೆಗಳನ್ನ ಈಡೇರಿಸುವ...

ಬಾಗಲಕೋಟೆ:- ಬಾಲಕಿ ಅಮೋಘವರ್ಷಿಣಿ ಜೆ. ತನ್ನ ಅಭೂತಪೂರ್ವ ಪ್ರತಿಭೆಯಿಂದ ವಿಶ್ವದಾಖಲೆ ಸಾಧಿಸಿದ್ದಾಳೆ. ಭಾರತದ ಸಂವಿಧಾನದ ಪ್ರಸ್ತಾವನೆ, 11 ಮೂಲಭೂತ ಕರ್ತವ್ಯಗಳು, 21 ಉಪವಿಧಿಗಳು ಹಾಗೂ 232 ಅನುಚ್ಛೇದಗಳನ್ನು...

ಹೊನ್ನಾವರ: ದಿನಕರ ದೇಸಾಯಿ ಅವರ ಕವನಗಳಲ್ಲಿ ಕಂಡುಬರುವ ವರ್ತಮಾನದ ಎಚ್ಚರ ನಿಜಕ್ಕೂ ಬೆರಗುಗೊಳಿಸುವಂಥದ್ದು. ಜನತೆಯ ಕವಿ, ಜನರಿಗಾಗಿ ಬರೆದ ಕವಿಯಾಗಿದ್ದರು ಎಂದು ಡಾ. ಶ್ರೀಪಾದ ಶೆಟ್ಟಿ ಹೇಳಿದರು....

ಕಾರ್ಕಳ: ಶ್ರಾವಣ ಹುಣ್ಣಿಮೆಯಂದು ವರ್ಷಂಪ್ರತಿ ನಡೆಯುವ ಶ್ರೀ ಕೊಡಮಣಿತ್ತಾಯ ಮತ್ತು ಕುಕ್ಕಿ ನಂತಾಯಾ ದೈವಗಳ ನೇಮೋತ್ಸವ ನಿಟ್ಟೆ ಅತ್ತೂರು ಬಲಿಪಗುತ್ತುವಿನಲ್ಲಿ ವಿಜೃಂಭಣೆಯಿAದ ನಡೆಯಿತು ,ಗುರಿಕಾರ ವಿಠಲ ಶೆಟ್ಟಿ,...

ಕಾರ್ಕಳ: ಚೈತ್ರ ಪೌಂಡೇಶನ್ ರಿ. ಮೈಸೂರು ಇದರ 9ನೇ ವರ್ಷದ ಸಂಸ್ಥಾಪನ ದಿನದ ಪ್ರಯುಕ್ತ ಗಾನ ಭಾರತಿ ವೀಣೆ ಶೇಷಣ್ಣಸಭಾ ಭವನದಲ್ಲಿ 6 ಮಂದಿ ಸಾಧಕರಿಗೆ ಪ್ರಶಸ್ತಿ...

ಹೊನ್ನಾವರ :- ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ 19 ನೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಾಲೋಚನೆ ಸಭೆಯನ್ನು ರವಿವಾರ ಕುದ್ರಿಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ...

ಶಿರಸಿ: ರಾಷ್ಟಿçÃಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ ಅಂಗವಾಗಿ ಆಂಧ್ರ ಪ್ರದೇಶದ ಗೂಂಟುರನಲ್ಲಿ ಜರುಗಿದ 33 ನೇ ದಕ್ಷಿಣ ಭಾರತದ ಕ್ರೀಡಾಕೂಟದ 20 ವರ್ಷದ ಒಳಗಿನ ವಿಭಾಗದಲ್ಲಿ ಶಿರಸಿಯ ರಕ್ಷಿತ್...

error: