April 27, 2024

Bhavana Tv

Its Your Channel

Bhagya N

ಕುಮಟಾ: ಪಟ್ಟಣದ ವೈಭವ್ ಹೋಟೆಲ್ ಸಮೀಪದಲ್ಲಿ ಟೇಬಲ್ ಟೆನ್ನಿಸ್ ಸ್ಪೋರ್ಟ್ಸ್ ಹೌಸ್ ಅನ್ನು ಶಾಸಕ ದಿನಕರ ಶೆಟ್ಟಿ ಅವರು ಭಾನುವಾರ ಉದ್ಘಾಟಿಸಿದರು. ನಂತರ ಮಾಧ್ಯಮದ ಜೊತೆಗೆ ಮಾತನಾಡಿ...

ಕಾರ್ಕಳ:-ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ರಕ್ತದಾನ ಮಾಡುವ ಮನೋಭಾವ ಬೆಳೆಯುತ್ತಿರುವುದು ಅಭಿನಂದನೀಯ, ಕಾರ್ಕಳ ಪ್ರೀಮಿಯರ್ ಲೀಗಿನ ಯುವಕರು ಕೇವಲ ಕ್ರಿಕೆಟಿಗೆ ಸೀಮಿತವಾಗಿರದೆ ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಿಗೆ ಒಲವು ತೋರಿಸುತ್ತಿರುವುದು...

ಕಾರ್ಕಳ:-ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ಶೌರ್ಯ ಸಂಚಲನ ಕಾರ್ಯಕ್ರಮವು ಅನಂತಶಯನದಿAದ ಸಂಘಟನೆಯ ಪ್ರಮುಖರಾದ ಭಾಸ್ಕರ್ ಕೋಟಿಯನ್ ಇವರಿಂದ ಪುಷ್ಪಾರ್ಚನೆ ಮೂಲಕ ಆರಂಭವಾಗಿ...

ಭಟ್ಕಳ: ಕಳೆದ ಹಲವು ದಿನಗಳಲ್ಲಿ ಭಟ್ಕಳದಲ್ಲಿ ಬೀದಿ ನಾಯಿ ಮತ್ತು ಹುಚ್ಚುನಾಯಿಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ವೆಲ್ಫೇರ್ ಪಾರ್ಟಿಆಫ್‌ಇಂಡಿಯಾ ಉತ್ತರಕನ್ನಡ ಜಿಲ್ಲಾ...

ಮುಂಡಗೋಡ: ಸರಕಾರದ ಆದೇಶವನ್ನು ಧಿಕ್ಕರಿಸಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರೀಯೆ ಅರಣ್ಯ ಇಲಾಖೆ ಜರುಗಿಸುತ್ತಿರುವುದು ಖಂಡನಾರ್ಹ.ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಆದೇಶದ...

ಕೃಷ್ಣರಾಜಪೇಟೆ :- ಆರೋಗ್ಯವಂತ ಜೀವನಕ್ಕೆ ಕ್ರೀಡೆಯು ಸಂಜೀವಿನಿಯಾಗಿದೆ. ಆದ್ದರಿಂದ ಯುವಜನರು ಸತತವಾಗಿ ಅಭ್ಯಾಸ ಮಾಡಿ ಉತ್ತಮವಾದ ಕ್ರೀಡಾಪಟುಗಳಾಗಿ ಹೊರಹೊಮ್ಮುವ ಮೂಲಕ ದೇಶದ ಕೀರ್ತಿಯನ್ನು ಬೆಳಗಬೇಕು ಎಂದು ಕೆ.ಆರ್.ಪೇಟೆ...

ಭಟ್ಕಳ: ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವೂ ಕೂಡಾ ಇಂಜಿನಿಯರಿAಗ್‌ನ ಭಾಗವೇ ಆಗಿದೆ ಎಂದು ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಮೊಹಿದ್ದೀನ್ ರುಕ್ನುದ್ದೀನ್ ಹೇಳಿದರು.ಅವರು ನಗರದ ಅಂಜುಮಾನ್ ಅಂಜುಮಾನ್ ಇಂಜಿನಿಯರಿoಗ್...

ಗುಂಡ್ಲುಪೇಟೆ ಪಟ್ಟಣದ ಸೋಮೇಶ್ವರ ವಿದ್ಯಾರ್ಥಿನಿಲಯ ಪಕ್ಕದಲ್ಲಿರುವ ನೂತನವಾಗಿ ನಿರ್ಮಾಣವಾದ ಕುಂಬಾರರ ಸಮುದಾಯ ಭವನವನ್ನು ಕ್ಷೇತ್ರದ ಶಾಸಕರಾದ ಸಿ..ಎಸ್. ನಿರಂಜನ್ ಕುಮಾರ್ ಅವರು ದೀಪ ಬೆಳಗುವ ಮುಖಾಂತರ ಉದ್ಘಾಟನೆಯನ್ನು...

ಕೆ.ಆರ್.ಪೇಟೆ ತಾಲ್ಲೂಕಿನ ಭೂವರಹನಾಥ ದೇವಾಲಯಕ್ಕೆ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಸೊಸೆ ಭವಾನಿರೇವಣ್ಣ ಭೇಟಿ.. ದೇವರ ದರ್ಶನ ಮಾಡಿ ಪುಳಕಿತರಾದ ಭವಾನಿ..ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದ ಭವಾನಿರೇವಣ್ಣ .....

ಬಾಗಲಕೋಟೆ: ತಾಳಿಕೋಟೆ ನಗರದ ಪೊಲೀಸ್ ಸ್ಟೇಷನ್ ನಲ್ಲಿ ಹನುಮಾನ್ ಮಂದಿರ ದಲ್ಲಿ ಪ್ರತಿ ಶನಿವಾರ ಭಜನಾ ಕಾರ್ಯಕ್ರಮ ಜರುಗುತ್ತದೆ ನಗರದ ಎಲ್ಲ ಬಡಾವಣೆ ನಿವಾಸಿಗಳು ಸೇರಿ ಪ್ರತಿ...

error: