April 26, 2024

Bhavana Tv

Its Your Channel

Bhavanishankar Naik

ವಿಜಯಪುರ: ಸುರಗಿಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ವೇಳೆ ಸುರಿದ ಮಳೆಯಿಂದ ಮನೆಯ ಛಾವಣಿಯ ಹಾರಿ ಹೋಗಿವೆ. ಹಾಗೂ ಛಾವಣಿಗೆ ಕಟ್ಟಿದ ತೊಟ್ಟಿಲುದಲಿ ಇದ್ದ ಮಗು ಸಾವು ಸಂಭವಿಸಿದೆ.....

ಭಟ್ಕಳ: ಮಂಗಳವಾರದಿ0ದಲೇ ಕೊರೊನಾ ತಡೆ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದಕ್ಕೆ ಭಟ್ಕಳ ವ್ಯಾಪಾರಸ್ಥರು ಬೆಚ್ಚಿ ಬಿದ್ದಿದ್ದಾರೆ. ಇಂದಲ್ಲ, ನಾಳೆ ಎಲ್ಲವೂ ಸರಿಹೋಗಲಿದೆ ಎಂದು ಕೊಂಡಿದ್ದವರಿಗೆ ಸೋಮವಾರ ಹೊರಬಿದ್ದಿರುವ ಸರಕಾರದ...

ಕೋಲಾರ ; ಜಿಲ್ಲೆಯಲ್ಲಿ ಕರೋನಾ ಸೋಂಕು ಹೆಚ್ಚಾಗಿದ್ದು ಮಂಗಳವಾರ ಕೋಲಾರಕ್ಕೆ ಡಿಸಿಎಮ್ ಡಾ.ಅಶ್ವತ್ಥ್ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಜನರು ಗುಳೆ...

ಕೋಲಾರ ; ಮೃತರು ಆಕ್ಸಿಜನ್ ಸಮಸ್ಯೆಯಿಂದಲೇ ಸಾವನ್ನಿಪ್ಪಿದ್ದಾರೆ ಎನ್ನಲು ಆಗೊದಿಲ್ಲ, ಆಸ್ಪತ್ರೆಗೆ ಬಂದಾಗಲು ಇಬ್ಬರ ಪರಿಸ್ತಿತಿ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ, ಸೋಂಕಿತರ ಡೆತ್ ರಿಪೋರ್ಟ್ ಕೊಡಲು ಹೇಳಿದ್ದೇನೆ,...

ಹೊನ್ನಾವರ : ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಕುಮಾರ. ನಾಗರಾಜ ಅಶೋಕ ವರ್ಣೇಕರ್ ಕರ್ನಾಟಕ ವಿಶ್ವವಿದ್ಯಾಲಯದಿಂದ ರ‍್ಯಾಂಕ್ ಪಡೆದಿರುತ್ತಾರೆ. ಮಹಾವಿದ್ಯಾಲಯದ ವಿದ್ಯಾರ್ಥಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಬಿ.ಎ...

ಕಾರ್ಕಳ :: ಪ್ರಧಾನ ಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಯಾಗಿ ಉಡುಪಿ ಜಿಲ್ಲಾ ಸ್ಥಾಯಿ ಸಮಿತಿಗೆ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಸಂಸ್ಥೆಗಳ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ...

ಭಟ್ಕಳ : ಅವರು ಮಂಗಳವಾರ ತಹಶೀಲ್ದಾರ ಕಛೇರಿಯಲ್ಲಿ ಕರೇದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಾಕಡೌನ ಸಮಯದಲ್ಲಿ ಬೆಳಿಗ್ಗೆ ೬ ಘಂಟೆಯಿAದ ೧೦ ಘಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ...

ಬೀದರ್ (ಎ.27): ಬೀದರ್ ನಗರಸಭೆ ಚುನಾವಣೆಗೆ ಮಂಗಳವಾರ ಮತದಾನ ನಡೆದಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಹಾಗೂ...

ಔರಾದ್‌ನಲ್ಲಿ ಎಟಿಎಂ ಮಷೀನ್ ಹೊತ್ತೊಯ್ದ ಕಳ್ಳರುಔರಾದ್ ಪಟ್ಟಣದ ಉಪ್ಪೆ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಟಾಟಾ ಇಂಡಿಕ್ಯಾಸ್ ಎಟಿಎಂ ಮಶೀನ್ ಅನ್ನು ಕಳ್ಳರು ಹೊತ್ತೊಯ್ದ ಘಟನೆ ಮಂಗಳವಾರ...

ಇಳಕಲ್: ಕರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಜನರು ಕೋವಿಡ್ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಅದೇ ರೀತಿ ಇಳಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಇಳಕಲ್ ಜನತೆ...

error: