April 27, 2024

Bhavana Tv

Its Your Channel

Bhavanishankar Naik

ಗೋಕರ್ಣ ; ಗಣೇಶಚತುರ್ಥಿ ಪ್ರಯುಕ್ತ "ಮಂಗಲಮೂರ್ತಿ ಗಣೇಶನ ಮೂರ್ತಿಯನ್ನು" ವೆಂಕಟರಮಣ ದೇವಾಲಯದಿಂದ ಪಲ್ಲಕ್ಕಿ ಮೂಲಕ ತರಲಾಗುತ್ತಿತ್ತು. ಜಿಲ್ಲಾಡಳಿತದ ಆದೇಶದಂತೆ ಉತ್ಸವಗಳನ್ನು ರದ್ದುಪಡಿಸಿ, "ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ...

ಇಂಡಿ. ; ಕೊವಿಡ್ 19 ಹಿನ್ನಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವು ನಡೆಯಬೇಕಿದ್ದ ಇಂಡಿ ಪಟ್ಟಣದ ಹುಸೇನಭಾಷಾ ಜಾತ್ರೆ (ಮೋಹರಂ )ರದ್ದು ಮಾಡಲಾಗಿದೆ. ಹಿಂದು- ಮುಸ್ಲಿಂ ಭಾವೈಕ್ಯತೆಯ ಸಂಗಮದಂತೆ...

ಕೆ.ಆರ್.ಪೇಟೆ: ಗೌರವಾಧ್ಯಕ್ಷರಾಗಿ ಚಂದ್ರಶೇಖರ್, ಉಪಾಧ್ಯಕ್ಷರಾಗಿ ಮುರುಕನಹಳ್ಳಿ ರಾಜು, ಪ್ರಧಾನ ಕಾರ್ಯದರ್ಶಿಯಾಗಿ ಅರಳಕುಪ್ಪೆ ಮಂಜು, ಸಂಘಟನಾ ಕಾರ್ಯದರ್ಶಿಯಾಗಿ ಯಗಚಗುಪ್ಪೆ ಎಂ.ಎ0.ಧನ0ಜಯ, ಖಜಾಂಚಿಯಾಗಿ ಬೇವಿನಹಳ್ಳಿ ಜಯರಾಂ, ಸಂಚಾಲಕರಾಗಿ ಬಳ್ಳೇಕೆರೆ ಮೂರ್ತಿ,...

ಭಟ್ಕಳ: ಕೊರೋನಾ ಸೋಂಕು ದೃಢಪಟ್ಟು ತಾಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್ ಸೆಂಟರ್ ನಲ್ಲಿ ಗುರುವಾರ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ಸುನೀಲ್ ನಾಯ್ಕ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬAದಿದೆ. ಗುರುವಾರ...

ಭಟ್ಕಳ: ಆಮೆಯ ಕವಚದ ಮಾದರಿಯ ಹೊದಿಕೆ ಸ್ವಲ್ಪಮಟ್ಟಿಗೆ ಒಡೆದಿದ್ದು ಮುಂದಿನ ಒಂದು ಕಾಲನ್ನು ಕೂಡ ಕಳೆದುಕೊಂಡಿದೆ.ಶುಕ್ರವಾರ ಮದ್ಯಾಹ್ನದ ಹೊತ್ತಿನಲ್ಲಿ ದಡಕ್ಕೆ ಬಂದು ಬಿದ್ದಿದ ಈ ಆಮೆ ಈಜಲು...

ಹೊನ್ನಾವರ ; ಗುರುವಾರ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿಯವರ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಡೀ ಕರ್ನಾಟಕದ ಆರೋಗ್ಯ ಸೇವೆ ಕುಸಿದು ಬಿದ್ದಿದ್ದು ಕೊರೊನಾ ಬಾದಿತ...

ಹೊನ್ನಾವರ : ಅವರು ಗುರುವಾರ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ೭೬ನೇ ಮತ್ತು ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸುರವರ...

ಹೊನ್ನಾವರ ;ತಾಲೂಕಿನಲ್ಲಿ ವರ್ಷಕ್ಕೆ ಸುಮಾರು ಸಾವಿರ ಕೋಟಿ ರೂಪಾಯಿ ಆದಾಯ ತರುವ ತೆಂಗಿನ ಕಾಯಿಯನ್ನು ತಿಂದು ಹಾಕುತ್ತಿರುವ ಮಂಗಗಳು ಉಳಿಯಬೇಕೋ ಅಥವಾ ಇವುಗಳನ್ನು ಕಷ್ಟಪಟ್ಟು ಬೆಳೆಸಿದ ರೈತ...

ಹೊನ್ನಾವರ ; ಕಾರ್ಯಕ್ರಮವನ್ನು ನಿವೃತ್ತ ಸಹಯಕ ಅಭಿಯಂತರಾದ ಎಮ್ ವಿ ಹೆಗಡೆ ವರು ಉದ್ಘಾಟಸಿ ಮಾತನಾಡಿ ದಿವಂಗತ ದೇವರಾಜ ಅರಸುರವರ ಸಾಧನೆಯ ಕುರಿತು ವಿವರಿಸಿದರು. ಮೈಸೂರಿನ ದಿವಂಗತ...

ಭಟ್ಕಳ: ಮೊದಲು ಮಾಜಿಶಾಸಕ ಮಂಕಾಳ ವೈದ್ಯ ಇವರ ಗೃಹ ಕಚೇರಿಯಲ್ಲಿ ದೇವರಾಜು ಅರಸು ದಿನಾಚರಣೆ, ಹಾಗೂ ರಾಜೀವ ಗಾಂಧಿ ಜನ್ಮದಿನೋತ್ಸವ ಅಂಗವಾಗಿ ಸರಳವಾಗಿ ಕಾರ್ಯಕ್ರಮ ಆಚರಿಸಲಾಯಿತು. ನಂತರ...

error: