ಬಾಗಲಕೋಟೆ ; ಹುನಗುಂದ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಶ್ರೀ ದೊಡ್ಡನಗೌಡರು ಜಿ ಪಾಟೀಲರು ಪಸಕ್ತ ಜಗತ್ತಿನಾದ್ಯಂತ ಕೊರೋನಾ ರೋಗದ ಲಾಕ್ ಡೌನ್ ಭಿತಿಯಿಂದ ತಾಲೂಕಿನಾಧ್ಯಾಂತ ಸಾವಿರಾರು ಸಂಖ್ಯೆಯಲ್ಲಿ...
BAGALAKOTE
ಹುನಗುಂದ ತಾಲುಕಾ ಆಡಳಿತದ ಸಭಾಭವನದಲ್ಲಿ ಕ್ಷೌರಿಕ ಸಮಾಜಕ್ಕೆಶಾಸಕ ದೊಡ್ಡನಗೌಡ ಪಾಟೀಲರಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ.
ಹುನಗುಂದ: ವಿಶ್ವದಾದ್ಯಂತ ಹರಡಿರುವ ಕೊವಿಡ್-೧೯ ಕೊರೊನಾ ವೈರಸ್‌ಗೆ ಚಿಕಿತ್ಸೆ ಸಿಗುವವರೆಗೂ ಸಾಮಾಜಿಕ ಅಂತರ ಕಯ್ದಿಕೊಂಡು ಸುರಕ್ಷಿತವಾಗಿ ಮನೆಯಲ್ಲಿ ಇರಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಅವರು ಹುನಗುಂದ...
ಹುನಗುಂದ ಬರ್ಡ್ಸ್ ಸಂಸ್ಥೆಯ ಕಾರ್ಯಾಲಯದಲ್ಲಿ ಅಂಗವಿಕಲರಿಗೆ ಮತ್ತು ಕೂಲಿಕಾರ್ಮಿಕರಿಗೆ ೧೯ ಬಗೆಯ ಆಹಾರ ಸಾಮಗ್ರಿಯ ವಿತರಣೆ
ಹುನಗುಂದ; ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮತ್ತು ಶೀಲ್ ಡೌನ್ ಆಗಿ ಕಡು-ಬಡವರು, ಕೂಲಿಕಾರ್ಮಿಕರು ಅಂಗವಿಕಲರು ಮತ್ತು ಬಡಕುಟುಂಬ ಆಹಾರಕ್ಕಾಗಿ ಹಾಹಾಕಾರ ಸೃಷ್ಟಿಯಾಗಿದೆ...
ಕೋರಾನಾ ವೈರಸ್ ನ ಲಾಕ್‍ಡೌನ್ ನಿಂದ ಅನೇಕರು ಆಹಾರ ಕೊರತೆಯಿಂದ ಬಳಲುತ್ತಿತ್ತು ಇದನ್ನು ಸ್ಪಲ್ಪ ಮಟ್ಟಗಾದರು ಹೋಗಲಾಡಿಸಲೆಂದು ಇಲಕಲ್ಲ ನಗರದ ವಾರ್ಡ ನಂ 31 ರಲ್ಲಿ ಇಂದಿನಿಂದ...
ಹುನಗುಂದ- ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ಹೊಸಪೇಟಿ-ಸೋಲಾಪೂರ ರಾಷ್ಟಿçÃಯ ಹೆದ್ದಾರಿ ೫೦ ಸದ್ಯ ಮಾರಕ ಕೊರೊನಾ ವೈರಸ್ ಭೀತಿಯಿಂದ ವಾಹನ ಮತ್ತು ಜನ ಸಂಚಾರವಿಲ್ಲದೇ ಕ್ರಾಸ್...
ಇಲಕಲ್ಲ ನಗರದಲ್ಲಿ ಐ.ಎಂ.ಎ. ಡಾಕ್ಟರ್ಸ್ ಸಹಯೋಗದಲ್ಲಿ ನಗರ ಪೊಲೀಸ ಠಾಣೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪೋಲೀಸ್ ಠಾಣಾ ಸಿಬ್ಬಂದಿ, ನಗರಸಭೆ , ಕಂದಾಯಯ ಇಲಾಖೆ ಸಿಬ್ಬಂದಿಗಳನ್ನು...
ಬಾಗಲಕೋಟೆ : ಕೊರೊನಾ ಆತಂಕ ರಾಜ್ಯದ್ಯಂತ ಮನೆಮಾಡಿದ್ದು, ಕೇಂದ್ರ ಸರ್ಕಾರ ರಾಜ್ಯದ 8 ಜಿಲ್ಲೆಗಳನ್ನು ರೆಡ್ ಝೋನ್ ಪಟ್ಟಿಗೆ ಸೇರಿಸಿದೆ. ಬಾಗಲಕೋಟೆಯಲ್ಲಿ ಈವರೆಗೆ ಹೆಚ್ಚು ಕೊರೊನಾ ಪಾಸಿಟಿವ್...
ಹುನಗುಂದ: ಕೊವಿಡ್-೧೯ ಹರಡದಂತೆ ಮುಂಜಾಗೃತಾ ಕ್ರಮವಾಗಿ ಸಾರ್ವಜಕನಿಕ ರಂಗದಲ್ಲಿ ದಿನದ ೨೪ತಾಸು ಸೇವೆ ಸಲ್ಲಿಸುತ್ತಿರುವ ನೌಕರ ಸಿಬ್ಬಂದಿ ಹಿತದೃಷ್ಟಿಯಿಂದ ಆರೋಗ್ಯ ತಪಾಷಣೆ ಮಾಡಲಾಯಿತೆಂದು ತಹಶೀಲ್ದಾರ ಬಸವರಾಜ ನಾಗರಾಳ...
ಬಾಗಲಕೋಟೆ: ದೇಶದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ನೇಕಾರಿಕೆಗೆ ನಿತ್ಯ ಬಳಕೆಯಾಗುವ ಕಚ್ಚಾಮಾಲೂ ಕೂಡ ನಿಂತುಹೋಗಿದ್ದರಿoದ ನೇಕಾರರ ಬದುಕು...
ಹುನಗುಂದ-ಕೊವೀಡ್ ೧೯ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು.ಜಿಲ್ಲೆಯಲ್ಲಿ ಈಗಾಗಲೇ ೮ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು.ಸಾರ್ವಜನಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.ಸಾರ್ವಜನಿಕರ ಪಡಿತರ...