May 4, 2024

Bhavana Tv

Its Your Channel

MANDYA

ಮಳವಳ್ಳಿ ; ನಾಲೆಯಲ್ಲಿ ಮುಳುಗಿ ನೌಕರನೋರ್ವ ಸಾವುನ್ನಪ್ಪಿದ ದುರ್ಘಟನೆ ಯೊಂದು ಮಳವಳ್ಳಿ ತಾಲೂಕಿನ ಶಿವನ ಸಮುದ್ರದ ಬಳಿ ಜರುಗಿದೆ.ತಾಲ್ಲೂಕಿನ ನೆಟ್ಕಲ್ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬಾತನೇ ಮೃತಪಟ್ಟ...

ವರದಿ:ದೇವಲಾಪುರ ಜಗದೀಶ್ ನಾಗಮಂಗಲ ನಾಗಮoಗಲ: ಆ.೨೫. ತಾಲೂಕಿನ ರೋಟರಿ ಕ್ಲಬ್ ಹಾಗೂ ಶ್ರೀ ಶಾರದಾ ರೋಟರಿ ಕಣ್ಣಿನ ಮತ್ತುದಂತ ಚಿಕಿತ್ಸಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಸಾರ್ವಜನಿಕ...

ವರದಿ: ಮಲ್ಲಿಕಾರ್ಜುನ ಮಳವಳ್ಳಿಮಳವಳ್ಳಿ ; ತಾಲ್ಲೂಕಿನ ಜೀವನಾಡಿಗಳಾಗಿರು ಮಳವಳ್ಳಿ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಈ ಎರಡು ಕೆರೆಗಳಿಗೆ ಶಾಸಕ ಡಾ ಕೆ ಅನ್ನದಾನಿ...

ವರದಿ:ಮಲ್ಲಿಕಾರ್ಜುನ ಮಳವಳ್ಳಿ ಮಳವಳ್ಳಿ : ಸಮಾಜ ಸೇವಕರಾದ ಚಿಕ್ಕಬಾಗಿಲು ವೇದಮೂರ್ತಿ ಅವರು ಪೂರಿಗಾಲಿ ಭಾಗದ ವಿವಿಧ ಗ್ರಾಮಗಳ ಯುವಕರ ತಂಡಕ್ಕೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಪ್ರತಿಭಾನ್ವಿತ...

ವರದಿ: ಡಾ.ಕೆ.ಆರ್.ನೀಲಕಂಠ.ಕೃಷ್ಣರಾಜಪೇಟೆ. ಮಂಡ್ಯ ಮoಡ್ಯ: ಕೋಟೆ ಭೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಬ್ಯಾಂಕ್ ನ ಚಿನ್ನದ ಆಭರಣಗಳ ಸಾಲ ಸೌಲಭ್ಯ ಶಾಖೆಯ , ಚಿನ್ನಾಭರಣಗಳಿಡುವ ಭದ್ರತಾ ಲಾಕರ್...

ವರದಿ: ದೇವಲಾಪುರ ಜಗದೀಶ್ ನಾಗಮಂಗಲ ನಾಗಮAಗಲ .ಆ. ೨೪. ಸಮೃದ್ಧ ಸಮಾಜ ಆರೋಗ್ಯಕರ ಬೆಳವಣಿಗೆಗೆ ಅತಿ ಅವಶ್ಯಕವಾಗಿದೆ ಪ್ರತಿಯೊಬ್ಬ ಪ್ರಜೆಯೂ ಯೋಗವನ್ನು ಮಾಡುವ ಮುಖಾಂತರ ಆರೋಗ್ಯಕರ ಜೀವನ...

ವರದಿ:ಶಂಭು ಕಿಕ್ಕೇರಿಕೆ.ಆರ್.ಪೇಟೆ ತಾಲ್ಲೂಕಿನ ಚಂದಗೋನಹಳ್ಳಮ್ಮ ದೇವಾಲಯದ ಬಳಿ ಮಂದಗೆರೆ ಎಡದಂಡ ನಾಲೆಯಲ್ಲಿ ಈಜಲು ಹೋಗಿ ಜಲಸಮಾಧಿಯಾಗಿದ್ದ ಮೈಸೂರಿನ ಮೂವರು ಯುವಕರ ಮೃತ ದೇಹಗಳ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ...

ಕಿಕ್ಕೇರಿ: ಕೊರೋನಾ ಸಂಕಷ್ಟಕ್ಕೆ ಸಿಲುಕಿ ರೈತ ಕಂಗಾಲಾಗಿದ್ದಾನೆ ರೈತರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ರೈತರು ಸರಕಾರಕ್ಕೆ ಮೊರೆ ಹೋಗಿದ್ದಾರೆ. ಕೊರೋನಾ...

ಮಳವಳ್ಳಿ : ಮಳವಳ್ಳಿ ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿರುವ ಪುಟ್ಟಸ್ವಾಮಿ ಅವರನ್ನು ನಾಲ್ಕನೇ ವಾರ್ಡಿನ ಮುಖಂಡರೂ ಸಮಾಜ ಸೇವಕರು ಆದ ಎಂ ಪಿ ಶಿವಕುಮಾರ್...

ನಾಗಮಂಗಲ .ಆ. ೨೪. ಸಮಾಜದ ಕಟ್ಟಕಡೆಯ ಜನರಿಗೂ ಆರ್ಥಿಕ ಸಬಲತೆ ಏಳಿಗೆಯ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮುಂಚೂಣಿಯಲ್ಲಿರುವುದು ಎಂದು ಕೃಷ್ಣೆಗೌಡ ಅಭಿಪ್ರಾಯಪಟ್ಟರು. ಅವರಿಂದು ನಾಗಮಂಗಲ ಶ್ರೀ...

error: